ಸೀರೆಯಲ್ಲಿ ಸಖತ್ ಹಾಟ್ ಆಗಿ ಡ್ಯಾನ್ಸ್ ಮಾಡಿದ ನಟಿ ಐಶ್ವರ್ಯ ಅರ್ಜುನ್, ಈಕೆಯ ಮೈಮಾಟಕ್ಕೆ ಮಾರು ಹೋಗದವರೇ ಇಲ್ಲ ಈ ರೊಮ್ಯಾಂಟಿಕ್ ವಿಡಿಯೋ ಒಮ್ಮೆ ನೋಡಿ.
ಮೇಘನಾ ರಾಜ್ (Meghana raj) ಅವರು ಮಗು ಆದ ಬಳಿಕ ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದುಕೊಂಡಿದ್ದಾರೆ. ಆದರೆ ಕಿರುತೆರೆಯಲ್ಲಿ ಮತ್ತು ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟೀವ್ ಆಗಿದ್ದಾರೆ. ಇವರು ಫೇಸ್ಬುಕ್ (facebook) ಮತ್ತು ಇನ್ಸ್ಟಾಗ್ರಾಮ್ (instagram) ಅಲ್ಲಿಯೂ ಕೂಡ ತಮ್ಮ ಹೊಸ ಹೊಸ ಫೋಟೋ ಶೂಟ್ಗಳು ತಮ್ಮ ಮಗನ ಕುರಿತ ವಿಚಾರಗಳು ಕುಟುಂಬದ ಕುರಿತ ವಿಚಾರಗಳು ಇವೆಲ್ಲವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರ ಅಫೀಶಿಯಲ್ ಇನ್ಸ್ಟಾಗ್ರಾಮ್ ಖಾತೆಯಿಂದ ವಿಡಿಯೋ ಒಂದು ಅಪ್ಲೋಡ್…