ಅಮಿತಾ ಬಚ್ಚನ್ ಮನೆಯಲ್ಲಿ ಬಿರುಕು. ಸೊಸೆ & ಮಗಳ ನಡುವೆ ಜಗಳ ಮನನೊಂದ ಅಮಿತಾ ಬಚ್ಚನ್ ಆಸ್ತಿ ಪಾಲು ಮಾಡಿದ್ದಾರೆ ಯಾರ್ಯಾರಿಗೆ ಎಷ್ಟೆಷ್ಟು ಆಸ್ತಿ ಸಿಗಲಿದೆ ಗೊತ್ತ.?
ಸಂಬಂಧಗಳು ಎನ್ನುವುದು ಎಲ್ಲರ ಬದುಕಿನಲ್ಲೂ ಕೂಡ ಒಂದೇ ರೀತಿ. ಅದು ಸಾಮಾನ್ಯರ ಕುಟುಂಬದಲ್ಲಿ ಆಗಲಿ ಸೆಲೆಬ್ರೆಟಿಗಳ ಕುಟುಂಬದಲ್ಲೇ ಆಗಲಿ ಸಣ್ಣ ಪುಟ್ಟ ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಎಲ್ಲಾ ಸಂಬಂಧಗಳ ನಡುವೆ ಇದ್ದೇ ಇರುತ್ತದೆ. ಕೆಲವರು ಇದನ್ನು ನಾಜುಕಾಗಿ ಮ್ಯಾನೇಜ್ ಮಾಡಿಕೊಂಡು ಹೋರಗೆ ಗೊತ್ತಾಗದಂತೆ ಮುಚ್ಚಿಟ್ಟುಕೊಂಡು ಬದುಕಿದ್ದರೆ ಕೆಲವರು ಇದ್ದದ್ದನ್ನು ಇದ್ದಹಾಗೆ ಹೊರ ಜಗತ್ತಿಗೆ ತೋರಿಸಿಕೊಳ್ಳುತ್ತಾರೆ. ಇದರಿಂದ ಸಾಬೀತಾಗುವುದು ಏನೆಂದರೆ ಭಾವನೆಗಳು ಎಲ್ಲಾ ಕಡೆ ಒಂದೇ ಎಲ್ಲರೂ ಸಹ ಮನುಷ್ಯರೇ ಆಗಿರುವುದರಿಂದ ಕೆಲವು ರೀತಿಯ ಮನುಷ್ಯ ಸಹಜ ಗುಣಗಳು…