ಡಾಲಿನಾ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ನಟಿ ಅಮೃತ ಮಿಡಿಯಾ ಮುಂದೆ ಕೈ ಮುಗಿದು ಹೇಳಿದ್ದೇನು ಗೊತ್ತ.?
ನಟಿ ಅಮೃತ ಅಯ್ಯಂಗಾರ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಬೇಡಿಕೆಯ ನಟಿಯಾಗಿದ್ದಾರೆ. ಅಮೃತ ರವರು ಕೃಷ್ಣ ಹಾಗೂ ಮಿಲನಾರಾ ನಾಗರಾಜ್ ಅವರು ಜೊತೆಯಾಗಿ ನಟಿಸಿರುವ ಚಿತ್ರದ ಮೂಲಕ ಹೆಚ್ಚು ವೀಕ್ಷಕರನ್ನು ಸೆಳೆದಿದ್ದರು. ನಂತರ ಕನ್ನಡದ ನಾಯಕನಟ ಹಾಗೂ ಖಳ ನಟ ಎರಡಕ್ಕೂ ಸೈ ಎನಿಸಿಕೊಂಡ ಡಾಲಿ ಧನಂಜಯ ಅವರ ಜೊತೆ ಪಾಪ್ ಕಾರ್ನ್ ಮಂಕಿ ಟೈಗರ್ ಎಂಬ ಚಿತ್ರದಲ್ಲಿ ಮತ್ತೆ ಜನರನ್ನು ಮನರಂಜಿಸಿದ್ದರು. ಈ ಮೂಲಕ ಜನರಿಗೆ ಹೆಚ್ಚು ಹತ್ತಿರವಾದರೂ ಈ ಚಿತ್ರವು ಅಮೃತಾ…
Read More “ಡಾಲಿನಾ ಮದ್ವೆ ಆಗ್ತೀರಾ ಅಂತ ಕೇಳಿದ್ಕೆ ನಟಿ ಅಮೃತ ಮಿಡಿಯಾ ಮುಂದೆ ಕೈ ಮುಗಿದು ಹೇಳಿದ್ದೇನು ಗೊತ್ತ.?” »