ಪ್ರೀತಿಸಿದ ಹುಡುಗನಿಗಾಗಿ ಮನೆಬಿಟ್ಟು ಬಂದ ನಟಿ ಸುಷ್ಮಾ, ಆದ್ರೆ ಮಗುವಾದ ಮೇಲೆ ಕೈಕೊಟ್ಟ ಗಂಡ, ಇತ್ತ ಕಡೆ ಗಂಡನೂ ಇಲ್ಲ, ಅತ್ತ ಕಡೆ ತವರು ಮನೆಯೂ ಇಲ್ಲ, ಸುಷ್ಮಾ ಅವರ ಕಣ್ಣೀರಿನ ಕಥೆ ನೋಡಿ.
ಖ್ಯಾತ ಸ್ಟಾರ್ ನಿರ್ದೇಶಕನ ಪತ್ನಿಯಾದ ಕಿರುತೆರೆ ಕಲಾವಿದೆ ಸುಷ್ಮಾ ಒಂಟಿಯಾಗಿ ಬದುಕುತ್ತಿರುವುದೇಕೆ. ಕಿರುತೆರೆಯಲ್ಲಿ ಬಹಳ ಫೇಮಸ್ ಆಗಿರುವ ಸುಷ್ಮಾ ಅವರು ಎಲ್ಲರಿಗೂ ಚಿರಪರಿಚಿತರು. ಆಂಕರಿಂಗ್ ಅಲ್ಲಿ ಅನುಶ್ರೀ ನಂತರ ಪಟಪಟನೆ ಮಾತನಾಡಿ ಕನ್ನಡಿಗರ ಮನ ಗೆದ್ದ ನಿರೂಪಕಿ ಅಂದರೆ ಅದು ಸುಷ್ಮಾ. ಚಿಕ್ಕಮಗಳೂರಿನ ಕೊಪ್ಪದವರಾದ ಸುಷ್ಮಾ ಬರೀ ನಿರೂಪಕಿ ಮಾತ್ರವಲ್ಲ ಭರತನಾಟ್ಯ ಪ್ರವೀಣೆಯೂ ಹೌದು. ಕಿರುತೆರೆಯಲ್ಲಿ ಜನಪ್ರಿಯ ರಾಗಿರುವ ಸುಷ್ಮಾ ಅವರು ಗುಪ್ತಗಾಮಿನಿ, ಯಾವ ಜನ್ಮದ ಮೈತ್ರಿಯೋ, ಸೊಸೆ ತಂದ ಸೌಭಾಗ್ಯ ಮುಂತಾದ ಧಾರವಾಹಿಗಳಲ್ಲಿ ನಟಿಸಿ ಸೈ…