ನಟಿ ಐಂದ್ರಿತಾ ಮಾಡಿದ ಈ ನೃತ್ಯ ನೋಡಿದ್ರೆ ನಿಜಕ್ಕೂ ಬೆರಗಾಗುತ್ತಿರ, ಯಾಪ್ಪಾ ಏನ್ ಮಸ್ತ್ ಸ್ಪೆಪ್ ಹಾಕ್ತಾರೆ ನೋಡಿ.
ಐಂದ್ರಿತಾ ರೇ ಹಾಗೂ ದೂದ್ ಪೇಡ ದಿಗಂತ್ ಅವರದ್ದು ಸ್ಯಾಂಡಲ್ವುಡ್ ಕಂಡ ಕ್ಯೂಟೆಸ್ಟ್ ಜೋಡಿ. ಮೆರವಣಿಗೆ ಎನ್ನುವ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ ಐಂದ್ರಿತಾ ರೇ ಅವರು ಕನ್ನಡದ ಬಹುತೇಕ ಎಲ್ಲಾ ಸ್ಟಾರ್ಟ್ ನಟರ ಜೊತೆಗೆ ಅಭಿನಯಿಸಿದ್ದಾರೆ. ವಯಸ್ಸು ಎಷ್ಟಾಗಿದೆ ಗೊತ್ತಿಲ್ಲ ಆದರೂ ಕೂಡ ಇನ್ನೂ 18ರ ಚೆಲುವೆ ಅಂತೆ ಕಾಣುವ ಇವರು ಶಿವಣ್ಣ ಪ್ರಜ್ವಲ್ ದೇವರಾಜ್ ದುನಿಯಾ ವಿಜಯ್ ಪ್ರೇಮ್ ದಿಗಂತ್ ಸೇರಿದಂತೆ ಹಲವಾರು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ಜಂಗ್ಲಿ ಕಡ್ಡಿಪುಡಿ … Read more