ಹೆಚ್.ಡಿ. ಕುಮಾರಸ್ವಾಮಿ ಅವರ 63ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ, ಪತಿಗೆ ಸರ್ಪ್ರೈಸ್ ಕೊಡಲು ಏನೆಲ್ಲ ಅರೇಂಜ್ಮೆಂಟ್ ಮಾಡಿದ್ದಾರೆ ನೋಡಿ.

ರಾಧಿಕಾ ಕುಮಾರಸ್ವಾಮಿ ಇಂದು ಹೆಚ್.ಡಿ ಕುಮಾರಸ್ವಾಮಿ ಅವರ 63ನೇ ವರ್ಷದ ಹುಟ್ಟುಹಬ್ಬ ಈ ಹುಟ್ಟುಹಬ್ಬವನ್ನು ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಮನೆಯಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ‌. ಹೌದು ರಾಮನಗರ ಸಮೀಪದಲ್ಲಿ ಇರುವಂತಹ ನಿವಾಸದಲ್ಲಿ ಹೆಚ್.ಡಿ ಕುಮಾರಸ್ವಾಮಿ ಅವರು ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ತಮ್ಮ ಮಗ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ದೇವ್ ಅವರೊಟ್ಟಿಗೆ ಕೇಕ್ ಕತ್ತರಿಸುವ ಮೂಲಕ ಈ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. View this post on Instagram … Read more

ಕುಮಾರಣ್ಣನ ಜೊತೆ ಅದ್ದೂರಿಯಾಗಿ ದೀಪಾವಳಿ ಹಬ್ಬ ಆಚರಿಸಿದ ನಟಿ ರಾಧಿಕಾ ಕುಮಾರಸ್ವಾಮಿ ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ.

ಬೆಳಕಿನ ಹಬ್ಬ ಅಂದರೆ ಎಲ್ಲರಿಗೂ ಕೂಡ ಏನೋ ಒಂದು ಹರುಷ ಉಲ್ಲಾಸ ಉತ್ಸಾಹ ಮನೆ ಮಾಡಿರುತ್ತದೆ ಕತ್ತಲಿನಿಂದ ಬೆಳಕಿನ ಸಾಗುವುದೇ ಜೀವನ. ಹಾಗಾಗಿ ಈ ದೀಪಾವಳಿ ಹಬ್ಬದಂದು ದೀಪವನ್ನು ಹಚ್ಚುವ ಮೂಲಕ ನಮ್ಮ ಜೀವನದಲ್ಲಿ ಇರುವಂತಹ ಸಕಲ ಸಂಕಷ್ಟಗಳು ಪರಿಹಾರ ಆಗಲಿ ಎಂದು ದೇವರ ಬಳಿ ಎಲ್ಲರೂ ಕೇಳಿಕೊಳ್ಳುತ್ತಾರೆ. ಇದು ಸಾಮಾನ್ಯ ಜನರಿಗೂ ಅನ್ವಯಿಸುತ್ತದೆ ಹಾಗೆಯೇ ನಟ ನಟಿಯರಿಗೂ ಕೂಡ ಅನ್ವಯಿಸುತ್ತದೆ ಹಾಗಾಗಿಯೇ ದೀಪಾವಳಿ ಹಬ್ಬವನ್ನು ನಮ್ಮ ಹಿಂದೂ ಧರ್ಮದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ಮೂರು ದಿನವೂ … Read more