ಆಂಕರ್ ಅನುಶ್ರೀ ಮಾಡಿದ ಈ ಹಾಟ್ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿದರೆ ನಿಜಕ್ಕೂ ಮೈ ಜುಮ್ ಅನಿಸುತ್ತೆ.
ತನ್ನ ಚಟಪಟ ಮಾತಿನ ಮುಖಾಂತರವೇ ಕರ್ನಾಟಕದಾದ್ಯಂತ ಹೆಸರುವಾಸಿ ಆಗಿರುವಂತಹ ನಂಬರ್ ಒನ್ ಆಂಕರ್ ಅಂದರೆ ಅದು ಅನುಶ್ರೀ ಅಂತ ಹೇಳಬಹುದು. ಮೂಲತಃ ಮಂಗಳೂರಿನವರಾದರೂ ಕೂಡ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ ಇವರ ಮಾತಿಗೆ ಫಿದಾ ಆಗದವರೇ ಇಲ್ಲ. ಕಾರ್ಯಕ್ರಮ ಇರಲಿ, ರಿಯಾಲಿಟಿ ಶೋ ಇರಲಿ, ಸಿನಿಮಾಗೆ ಸಂಬಂಧಪಟ್ಟಂತಹ ಸಮಾರಂಭ ಇರಲಿ, ರಾಜಕೀಯ ವಿಚಾರವಾಗಿರಲಿ ಎಲ್ಲಾ ಕಡೆಯಲ್ಲೂ ಕೂಡ ಸದ್ಯಕ್ಕೆ ಆಂಕರ್ ಅನುಶ್ರೀ ಅವರ ನಿರೂಪಣೆಯೇ ಕಾಣಿಸಿಕೊಳ್ಳುತ್ತದೆ. ಒಂದು ಕಾಲದಲ್ಲಿ ಅವಕಾಶವಿಲ್ಲದೆ ಮೂಲೆ ಗುಂಪಾಗಿದ್ದಂತಹ ಅನುಶ್ರೀ ಇಂದು ಬಹು ಬೇಡಿಕೆಯ…
Read More “ಆಂಕರ್ ಅನುಶ್ರೀ ಮಾಡಿದ ಈ ಹಾಟ್ ರೋಮ್ಯಾಂಟಿಕ್ ಡ್ಯಾನ್ಸ್ ನೋಡಿದರೆ ನಿಜಕ್ಕೂ ಮೈ ಜುಮ್ ಅನಿಸುತ್ತೆ.” »