ನಟಿ ಅನುಪ್ರಭಾಕರ್ ಮೊದಲ ಮದುವೆ ಮುರಿದು ಬೀಳಲು ಕಾರಣವೇನು ಗೊತ್ತ.? ಕೊನೆಗೂ ಸಂದರ್ಶನ ಒಂದರಲ್ಲಿ ಸತ್ಯ ಬಿಚ್ಚಿಟ್ಟ ನಟಿ.
ಅನುಪ್ರಭಾಕರ್ ಕನ್ನಡದ ಚಂದುಳ್ಳಿ ಚೆಲುವೆ, ಅಪ್ಪಟ ಕನ್ನಡತಿಯಾದ ಈಕೆ ಹಳ್ಳಿ ಸೊಗಡಿನ ಸಾಂಸಾರಿಕ ಚಿತ್ರಗಳಿಗೂ, ಲವ್ ಸ್ಟೋರಿ ಗೂ ಹೇಳಿ ಮಾಡಿಸಿದಂತಹ ನಟಿ ಅಪ್ರತಿಮ ಸುಂದರಿ, ಅಪ್ಸರೆಯಂತಹ ಕಂಗೊಳಿಸುತ್ತಿದ್ದ ಅಷ್ಟೇ ಮಟ್ಟದ ಟ್ಯಾಲೆಂಟ್ ಕೂಡ ಹೊಂದಿರುವ ನಟಿ. ಅನುಪ್ರಭಾಕರ್ ಅವರು ಇಂದಿಗೂ ಸಹ ಚಿತ್ರರಂಗದಲ್ಲಿ ಬೇಡಿಕೆ ಉಳಿಸಿಕೊಂಡಿರುವ ನಟಿ ಆದರೆ ಅನುಪ್ರಭಾಕರ್ ವಿಷಯ ಬಂದಾಗ ಇತ್ತೀಚಿಗೆ ಅವರ ಎಲ್ಲಾ ವಿಷಯಗಳಿಗಿಂತ ಹೆಚ್ಚಾಗಿ ಅವರ ಮೊದಲ ಮದುವೆ ವಿಷಯದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಯಾಕೆಂದರೆ ಪ್ರಭಾಕರ್ ಅವರು…