ಹೊಸ ಮನೆ ಕಟ್ಟುವ ಸಂಭ್ರಮದಲ್ಲಿದ್ದರೆ ಅನುಶ್ರೀ ಎಷ್ಟು ಕೋಟಿ ವೆಚ್ಚದಲ್ಲಿ ಈ ಮನೆ ನಿರ್ಮಾಣವಾಗಲಿದೆ ಗೊತ್ತ.?
ಆಂಕರ್ ಅನುಶ್ರೀ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಪಟ ಪಟ ಎಂದು ಹರುಳು ಉರಿದಂತೆ ಕನ್ನಡ ಮಾತನಾಡುವ ಯಾವುದೇ ಕಾರ್ಯಕ್ರಮ ಆದರೂ ಕೂಡ ತನ್ನ ವಾಕ್ಚಾತುರ್ಯದಿಂದ ಎಲ್ಲವನ್ನು ನಿಭಾಯಿಸುವ ಕಾರ್ಯಕ್ರಮದ ಪೂರ್ತಿ ನಗುಮುಖದಿಂದ ಕೂಡಿದ್ದು ಎಲ್ಲರನ್ನು ನಗಿಸುತ್ತ ಚಟುವಟಿಕೆಯಿಂದ ನಡೆಸಿಕೊಡುವ, ಆಂಕರ್ ಎಂದರೆ ಹೀಗಿರಬೇಕು ಎಂದು ಎಲ್ಲರಿಂದ ಶಭಾಷ್ ಗಿರಿ ಗಿಟ್ಟಿಸಿಕೊಳ್ಳುವ ಸದ್ಯಕ್ಕೆ ಕನ್ನಡ ಕಿರುತೆರೆಯಲ್ಲಿ ಬಹಳ ಬೇಡಿಕೆ ಇರುವ ಆಂಕರ್ ಆಗಿದ್ದಾರೆ ಇವರು. ಬಹಳ ಕಷ್ಟ ಜೀವನವನ್ನು ಕಂಡಿರುವ ಇವರು ಬಾಲ್ಯದಿಂದಲೇ ಹಲವಾರು ಏರುಪೇರುಗಳನ್ನು ನೋಡಿಕೊಂಡು…