ಅಭಿಮಾನಿಯೊಬ್ಬರು ಅಪ್ಪು ಮಾದರಿಯಲ್ಲಿ ಇರುವ ಮೇಣದ ಬೊಂಬೆಯನ್ನು ತಂದು ಅಶ್ವಿನಿ ಅವರ ಆಫೀಸ್ ನಲ್ಲಿ ಇಟ್ಟಾಗ ಅಶ್ವಿನಿ ಮಾಡಿದ್ದೇನು ಗೊತ್ತಾ.?
ಅಪ್ಪು ಅ.ಗ.ಲಿ 8 ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ನ.ಷ್ಟ ಅಂತ ಹೇಳಿದರು ಕೂಡ ತಪ್ಪಾಗುವುದಿಲ್ಲ. ಏಕೆಂದರೆ ಅಪ್ಪು ಅವರು ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರು ಅದರಲ್ಲಿಯೂ ಕೂಡ ಬಡವರಿಗೆ ಹೆಣ್ಣು ಮಕ್ಕಳಿಗೆ ವೃದ್ಧರಿಗೆ ನಿರ್ಧರಿಸಿ ಕಾರಿಗೆ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಒಂದು ಮಾಹಿತಿಯ…