ಅಪ್ಪು ಅ.ಗ.ಲಿ 8 ತಿಂಗಳು ಕಳೆದಿದೆ ಆದರೂ ಕೂಡ ಅವರನ್ನು ಮರೆಯಲು ಯಾರಿಗೂ ಕೂಡ ಸಾಧ್ಯವಾಗುತ್ತಿಲ್ಲ ಅಪ್ಪು ಅವರನ್ನು ಕಳೆದುಕೊಂಡದ್ದು ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ನ.ಷ್ಟ ಅಂತ ಹೇಳಿದರು ಕೂಡ ತಪ್ಪಾಗುವುದಿಲ್ಲ. ಏಕೆಂದರೆ ಅಪ್ಪು ಅವರು ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ಇರಲಿಲ್ಲ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದರು ಅದರಲ್ಲಿಯೂ ಕೂಡ ಬಡವರಿಗೆ ಹೆಣ್ಣು ಮಕ್ಕಳಿಗೆ ವೃದ್ಧರಿಗೆ ನಿರ್ಧರಿಸಿ ಕಾರಿಗೆ ತಮ್ಮ ಶಕ್ತಿ ಮೀರಿ ಸಹಾಯ ಮಾಡುತ್ತಿದ್ದರು. ಒಂದು ಮಾಹಿತಿಯ ಪ್ರಕಾರ ಅಪ್ಪು ಅವರು ಸಂಪಾದನೆ ಮಾಡುತ್ತಿದ್ದ ಶೇಕಡ 30ಕ್ಕಿಂತಲೂ ಹೆಚ್ಚು ಹಣವನ್ನು ಈ ಸಮಾಜ ಸೇವೆಗಾಗಿ ಮುಡಿಪಿಡುತ್ತಿದ್ದರು. ಇದರಿಂದಲೇ ನಮಗೆ ತಿಳಿಯುತ್ತದೆ ಅಪ್ಪು ಅವರು ಬಡ ಜನರಿಗೆ ಎಷ್ಟೊಂದು ಸಹಾಯ ಮಾಡುತ್ತಿದ್ದರು ಅಂತ ಅಪ್ಪ ಅವರನ್ನು ನಾವು ಕಳೆದುಕೊಂಡು ಎಂಟು ತಿಂಗಳು ಆಗಿದೆ ಆದರೂ ಕೂಡ ಪ್ರತಿನಿತ್ಯವೂ ಕೂಡ ಅಪ್ಪು ಅವರು ಮಾಡುತ್ತಿದ್ದ ಸಹಾಯಗಳು ಒಂದೊಂದಾಗಿ ಆಚೆ ಬರುತ್ತಿದೆ.
ನಿಜ ಹೇಳಬೇಕು ಅಂದರೆ ಇಲ್ಲಿಯವರೆಗೂ ಕೂಡ ಯಾವ ಕಲಾವಿದರು ಕೂಡ ಅಪ್ಪು ಅವರ ಮಾದರಿಯಲ್ಲಿ ಇಷ್ಟೊಂದು ಸಹಾಯ ಹಸ್ತ ಇಲ್ಲ ನೀಡಿಲ್ಲ. ಇಂತಹ ಧೀಮಂತ ನಾಯಕನಟನನ್ನು ಕಳೆದುಕೊಂಡ ಕರುನಾಡು ನಿಜಕ್ಕೂ ಕಂ.ಗ.ಲಾ.ಗಿ.ದೆ ಕೇವಲ 46ನೇ ವಯಸ್ಸಿಗೆ ಅಪ್ಪ ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದು ನಿಜಕ್ಕೂ ಕೂಡ ಘನ ಘೋ.ರ ಅಂತಾನೇ ಹೇಳಬಹುದು. ಕೆಲವು ಅಭಿಮಾನಿಗಳು ಅಪ್ಪು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಬೇಸರವಾಗಿದ್ದರೆ ಇನ್ನು ಕೆಲವು ಅಭಿಮಾನಿಗಳು ಅಪ್ಪು ನಮ್ಮ ಒಟ್ಟಿಗೆ ಇದ್ದಾರೆ. ಆತ್ಮ ಇರುವವರಿಗೆ ಮಾತ್ರ ಸಾ.ವು ಎಂಬುದು ಪರಮಾತ್ಮನಿಗೆ ಯಾವುದೇ ಸಾ.ವು ಇಲ್ಲ ಹಾಗಾಗಿ ಪ್ರತಿನಿತ್ಯ ಕೂಡ ಅಪ್ಪು ಅವರು ನಮ್ಮೊಟ್ಟಿಗೆ ಇರುತ್ತಾರೆ ಎಂದು ಕೆಲವು ಅಭಿಮಾನಿಗಳು ಹೇಳುತ್ತಿದ್ದಾರೆ. ಇನ್ನು ಯಾವುದೇ ಸಮಾರಂಭ ಇರಲಿ ಅಥವಾ ಕಾರ್ಯಕ್ರಮ ಇರಲಿ ಎಲ್ಲಾ ಕಡೆಯಲ್ಲೂ ಕೂಡ ಅಪ್ಪು ಅವರ ಭಾವಚಿತ್ರವನ್ನು ಇಟ್ಟು ಅವರಿಗೆ ಗೌರವವನ್ನು ಸಲ್ಲಿಸಿದ ನಂತರವಷ್ಟೇ ಬೇರೆ ಕಾರ್ಯಕ್ರಮವನ್ನು ಪ್ರಾರಂಭ ಮಾಡುವುದನ್ನು ನೀವು ಸಾಕಷ್ಟು ಸಾಮಾಜಿಕ ಜಾಲತಾಣದಲ್ಲಿ ನೋಡಿರಬಹುದು.
ಇವೆಲ್ಲ ಒಂದು ಕಡೆಯಾದರೆ ಅಪ್ಪು ಅವರನ್ನು ಕಳೆದುಕೊಂಡ ಅಶ್ವಿನಿ ಅವರ ಬದುಕು ಹೇಗಿರಬಹುದು ಎಂಬುದನ್ನು ನೀವೇ ಊಹೆ ಮಾಡಿಕೊಂಡು ನೋಡಿ. ಆದರೂ ಅಶ್ವಿನಿ ಅವರು ಗಟ್ಟಿಗಿತ್ತಿ ಹೆಂಗಸು ಅಂತ ಹೇಳಬಹುದು ಅಪ್ಪು ಅವರು ಅಗಲಿದ ನೋ.ವು ಒಂದು ಕಡೆ ಇದ್ದರೂ ಕೂಡ ತಮ್ಮ ಮಕ್ಕಳನ್ನು ನೋಡಿಕೊಳ್ಳುವಂತಹ ಜವಾಬ್ದಾರಿ ಅವರ ಮೇಲಿದೆ. ಅಷ್ಟೇ ಅಲ್ಲದೆ ಅಪ್ಪು ಅವರ ಆಸೆ ಮತ್ತು ಕನಸಿನ ಕೂಸು ಆದಂತಹ ಪಿ ಆರ್ ಕೆ ಪ್ರೊಡಕ್ಷನ್ ಅನ್ನು ಮುನ್ನಡೆಸಿಕೊಂಡು ಹೋಗುವಂತಹ ಬಹುದೊಡ್ಡ ಜವಾಬ್ದಾರಿಯನ್ನು ಅವರು ವಹಿಸಿಕೊಂಡಿದ್ದಾರೆ. ಈ ಕಾರಣಕ್ಕಾಗಿ ಎಲ್ಲ ನೋ.ವ.ನ್ನು ಮರೆತು ಪ್ರತಿನಿತ್ಯವು ಪಿಆರ್ ಕೆ ಆಫೀಸ್ಗೆ ಹೋಗಿ ಪ್ರತಿಭಾಮಂತ ಕಲಾವಿದರಿಗೆ ಮತ್ತು ಯುವಕರಿಗೆ ಕೆಲಸವನ್ನು ಗಿಟ್ಟಿಸಿ ಕೊಡುತ್ತಿದ್ದಾರೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಪಿ.ಆರ್.ಕೆ ಆಫೀಸ್ಗೆ ತೆರಳಿದಂತಹ ಅಭಿಮಾನಿ ಒಬ್ಬರು ಅಪ್ಪು ಸದಾಕಾಲ ನಿಮ್ಮೊಟ್ಟಿಗೆ ಇರಬೇಕು ಎಂಬ ಕಾರಣಕ್ಕಾಗಿ.
ಅಪ್ಪುವಿನ ಮಾದರಿಯಲ್ಲೆ ಇರುವಂತಹ ಒಂದು ಮೇಣದ ಬೊಂಬೆಯನ್ನು ಸಿದ್ಧಪಡಿಸಿಕೊಂಡು ಅದನ್ನು ಅಶ್ವಿನಿ ಮೇಡಂ ಇರುವಂತಹ ಆಫೀಸ್ ಗೆ ತೆಗೆದುಕೊಂಡು ಹೋಗಿದ್ದಾರೆ. ಅದನ್ನು ಅಪ್ಪು ಅವರು ಸದಾ ಕಾಲ ಕುಳಿತುಕೊಳ್ಳುತ್ತಿದ್ದಂತಹ ಚೇಂಬರ್ ನಲ್ಲಿ ಕೂರಿಸಿದ್ದಾರೆ ಇದನ್ನು ನೋಡಿದರೆ ಸ್ವತಹ ಜೀವಂತ ಅಪ್ಪು ಅವರೇ ಎದ್ದು ಬಂದು ಕುಳಿತಿರುವ ಮಾದರಿಯಲ್ಲಿ ಕಾಣುತ್ತದೆ. ಈ ಒಂದು ಬೊಂಬೆಯನ್ನು ನೋಡಿದಂತಹ ಅಶ್ವಿನಿ ಅವರು ಬಹಳ ಭಾವುಕರಾಗಿ ಆಫೀಸ್ ನಲ್ಲಿಯೇ ಕ.ಣ್ಣೀ.ರು ಇಟ್ಟಿದ್ದಾರೆ. ಅಷ್ಟೇ ಅಲ್ಲದೆ ಈ ಅದ್ಭುತ ಮೇಣದ ಬೊಂಬೆಯನ್ನು ತಯಾರಿಸಿಕೊಂಡು ಬಂದಿದ್ದಂತಹ ಅಭಿಮಾನಿಗಳಿಗೂ ಕೂಡ ಸಾಕಷ್ಟು ಧನ್ಯವಾದಗಳು ಹೇಳಿದ್ದಾರೆ. ಅಪ್ಪು ಸದಾ ಜೀವಂತವಾಗಿ ಇರುವಂತೆ ಕಾಣಲಿ ಎಂಬ ಕಾರಣಕ್ಕಾಗಿ ಅಭಿಮಾನಿಯೊಬ್ಬರು ಇಂತಹ ಕೆಲಸ ಮಾಡಿದ್ದಾರೆ. ಅಶ್ವಿನಿ ಮೇಡಂ ಯಾವುದೇ ಕೆಲಸ ಕಾರ್ಯ ತಮ್ಮ ಆಫೀಸ್ ನಲ್ಲಿ ಮಾಡುವಾಗಲೂ ಕೂಡ ತಮ್ಮ ಪಕ್ಕದಲ್ಲಿ ಅಪ್ಪು ಇರುವ ಮಾದರಿಯಲ್ಲಿ ಗೋಚರವಾಗಲಿ ಎಂದು ಅಭಿಮಾನಿ ಈ ಮೇಣದ ಬೊಂಬೆಯನ್ನು ಮಾಡಿಕೊಂಡು ಬಂದಿದ್ದಾರೆ.
ಈ ಬೊಂಬೆ ತಯಾರು ಮಾಡಲು ಅಭಿಮಾನಿಯೊಬ್ಬರು ಸಾಕಷ್ಟು ಖರ್ಚು ಮಾಡಿ ಅಪ್ಪು ಅವರಂತೆ ಕಾಣುವ ವ್ಯಾಕ್ಸ್ ಒಂದನ್ನ ಮಾಡಿದ್ದು ನಿಜಕ್ಕೂ ಇದನ್ನು ನೋಡುತ್ತಿದ್ದರೆ ಅಪ್ಪು ಜೀವಂತವಾಗಿಯೇ ಕುಳಿತಿರುವ ಹಾಗೆ ಕಾಣುತ್ತದೆ. ಸದ್ಯಕ್ಕೆ ಅಪ್ಪು ಅವರ ಮೇಣದ ಬೊಂಬೆಯನ್ನು ನೋಡಿದ ಅಶ್ವಿನಿ ಮೇಡಂ ಬಹಳಾನೇ ಭಾವುಕರಾಗಿದ್ದು ಕಣ್ಣಲ್ಲಿ ನೀರು ತುಂಬಿಕೊಂಡರು ಅದನ್ನು ತಡೆದು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. ಒಂದೇ ಮಾತಿನಲ್ಲಿ ನಿಮ್ಮ ಪ್ರೀತಿಯಲ್ಲಿ ಅಪ್ಪು ಎಂದೆಂದಿಗೂ ಜೀವಂತ ಎಂದು ಅಶ್ವಿನಿ ಮೇಡಂ ಅಪ್ಪು ಬೊಂಬೆಗೆ ಮುತ್ತು ಕೊಟ್ಟಿದ್ದಾರೆ. ಇದನೆಲ್ಲಾ ನೋಡಿತ್ತಿದ್ದರೆ ಅಪ್ಪು ಅಜರಾಮರ ಅಂತ ಅನಿಸುತ್ತದೆ ಅಭಿಮಾನಿಯೊಬ್ಬರು ಮಾಡಿಕೊಟ್ಟಿರುವಂತಹ ಈ ಬೊಂಬೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೆ ಶೇರ್ ಮತ್ತು ಲೈಕ್ ಮಾಡಿ.