ಅಪ್ಪು ಹೊಸ ಲುಕ್ ಗೆ ಫೀದಾ ಆದ ಫ್ಯಾನ್ಸ್, ವೈರಲ್ ಆಗುತ್ತಿದೆ ಅಪ್ಪು ಫೋಟೋ.
ಕನ್ನಡ ಚಲನಚಿತ್ರ ರಂಗಕ್ಕೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ರಾಜಕುಮಾರ, ಯುವಕರ ಪಾಲಿಗೆ ಸ್ಪೂರ್ತಿ ತುಂಬುವ ಯುವರತ್ನ, ಮಕ್ಕಳಿಗೆ ಪ್ರೀತಿಯ ಅಪ್ಪು, ಹಿರಿಯರ ಜೊತೆಗೆ ವಿನಯದಿಂದ ವರ್ತಿಸುತ್ತಿದ್ದ ನಮ್ಮ ಬಸವ, ಪ್ರತಿಕ್ಷಣವನ್ನು ಕೂಡ ಬಿಂದಾಸ್ ಆಗಿ ಜೀವಿಸುತ್ತಿದ್ದ ಅರಸು, ಆಕಾಶದ ಅಷ್ಟು ವಿಶಾಲವಾದ ಮನಸ್ಸನ್ನು ಹೊಂದಿದ್ದ, ಪೃಥ್ವಿ ತೂಕದ ಘನತೆ ಹೊಂದಿದ್ದ ವಂಶಿ, ಭಾಷೆಯ ವಿಚಾರವಾಗಿ ಬಂದರೆ ವೀರ ಕನ್ನಡಿಗ. ಅಭಿನಯದ ವಿಷಯದಲ್ಲಿ ನಟಸಾರ್ವಭೌಮ, ಬೆಲೆಕಟ್ಟಲಾಗದ ಬೆಟ್ಟದ ಹೂವು, ಅಭಿಮಾನಿಗಳ ಮನದಲ್ಲಿ ಎಂದೂ ಮಿನುಗುವ ನಕ್ಷತ್ರ,…
Read More “ಅಪ್ಪು ಹೊಸ ಲುಕ್ ಗೆ ಫೀದಾ ಆದ ಫ್ಯಾನ್ಸ್, ವೈರಲ್ ಆಗುತ್ತಿದೆ ಅಪ್ಪು ಫೋಟೋ.” »