ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.
ನಟ ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದೇ ಬೇಡ ಪುನೀತ್ ರಾಜಕುಮಾರ್ ಅವರು ಮಾತ್ರವಲ್ಲದೆ ಅಣ್ಣಾವ್ರ ಮಕ್ಕಳಾದ ಎಲ್ಲರೂ ಸಹ ತಮ್ಮ ಸನ್ನಡತೆಯಿಂದ ಕನ್ನಡದ ಮನೆಮಾತಾಗಿರುವ ವರು. ಸಿನಿಮಾರಂಗದ ವಿಷಯವೇ ಆಗಲಿ, ವೈಯಕ್ತಿಕ ವಿಷಯವೇ ಆಗಲಿ ಯಾರಿಂದಲೂ ಕೂಡ ಇದುವರೆಗೆ ಒಂದು ನೆಗೆಟಿವ್ ಕಮೆಂಟ್ ಮಾಡಿಸಿ ಕೊಂಡವರಲ್ಲ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನಂತರ ಪುನೀತ್ ಅವರ ವ್ಯಕ್ತಿತ್ವ ಎನ್ನುವುದು ಇಡೀ ಪ್ರಪಂಚಕ್ಕೆ ಇನ್ನು ಸ್ಪಷ್ಟವಾಯಿತು. ಪುನೀತ್ ರಾಜ್ ಕುಮಾರ್ ಯಾವಾಗಲೂ ಹೇಳುತ್ತಿದ್ದ…
Read More “ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.” »