ಸೈಮಾ ಅವಾರ್ಡ್ ಫಂಕ್ಷನ್ ನಲ್ಲಿ ನಟಿ ಆಶಿಕಾ ರಂಗನಾಥ್ ಮಾಡಿದ ಈ ಕ್ಯೂಟ್ ಡಾನ್ಸ್ ನೋಡಿದ್ರೆ ನಿಜಕ್ಕೂ ಫಿದಾ ಆಗ್ತಿರಾ.
ನಟಿ ಆಶಿಕಾ ರಂಗನಾಥ್ ಅವರು ಮೂಲತಃ ಹಾಸನದವರು ಮೊದಮೊದಲು ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಾರೆ. ತದನಂತರ ಸಿನಿಮಾದಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ತಮ್ಮ ಪ್ರತಿಭೆಯನ್ನು ಇಡೀ ದಕ್ಷಿಣ ಭಾರತದ ತುಂಬೆಲ್ಲ ಚೆಲ್ಲಿದರು. ಹೌದು ಶರಣ್ ಅಭಿನಯದ ರಾಂಬೊ 2 ಸಿನಿಮದಲ್ಲಿ ಚುಟು ಚುಟು ಎಂಬ ಹಾಡಿಗೆ ಇವರು ಮಾಡಿರುವಂತಹ ಡಾನ್ಸ್ ಬಹಳ ಮನ ಮೋಹಕವಾಗಿದೆ. ಇದನ್ನು ಹೊರತು ಪಡಿಸಿದರೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಮದಗಜಾ ಸಿನಿಮಾದಲ್ಲಿಯೂ ಕೂಡ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ…