ಸಖತ್ ಸೌಂಡ್ ಮಾಡ್ತಿದೆ ಅಪ್ಪು & ಅಶ್ವಿನಿ ಲಗ್ನಪತ್ರಿಕೆ ಅಂತದೇನಿದೆ ಗೊತ್ತ ಈ ಲಗ್ನಪತ್ರಿಕೆಯಲ್ಲಿ 22 ವರ್ಷದ ವಿಚಾರ ಈಗ ವೈರಲ್.
ಅಪ್ಪು ಅಶ್ವಿನಿ ಕರ್ನಾಟಕ ಜನತೆಗೆ ಪುನೀತ್ ರವರು ಬಹಳ ಹತ್ತಿರವಾಗಿದ್ದರು ಹೌದು ಕನ್ನಡ ಚಿತ್ರರಂಗದಲ್ಲಿ ಪುನೀತ್ ರಾಜಕುಮಾರ್ ಅವರು ಪವರ್ ಸ್ಟಾರ್ ಎಂದೇ ಖ್ಯಾತಿಯನ್ನು ಪಡೆದವರು. ಡಾಕ್ಟರ್ ರಾಜಕುಮಾರ್ ಅವರ ತೃತಿಯ ಹಾಗೂ ಮುದ್ದಿನ ಮಗನಾದ ಇವರು ತನ್ನ ತಾಯಿ ಪಾರ್ವತಮ್ಮ ರವರುಗೂ ಮುದ್ದು ಮಗ ಎಂದರೆ ತಪ್ಪಾಗುವುದಿಲ್ಲ. ಇನ್ನು ಪುನೀತ್ ರವರು ನಮ್ಮನ್ನೆಲ್ಲ ಅ.ಗ.ಲಿ ಈಗಾಗಲೇ ಒಂದು ವರ್ಷವೇ ಕಳೆದರೂ ಅವರ ನೆನಪು ಮಾತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದಿದೆ. ಅವರು ದೈಹಿಕವಾಗಿವಿಲ್ಲವಾದರೂ ನಮ್ಮೆಲ್ಲರ ನೆನಪಿನ…