Ashwini Watch : ಸರಳತೆಗೆ ಹೆಸರುವಾಸಿಯಾಗಿರುವ ಅಪ್ಪು ಪತ್ನಿ ಅಶ್ವಿನಿ ಧರಿಸಿರುವ ಈ ವಾಚ್ ಬೆಲೆ ಎಷ್ಟು ಗೊತ್ತಾ.? ನಿಜಕ್ಕೂ ಶಾ-ಕ್ ಆಗ್ತೀರಾ.
ಅಶ್ವಿನಿ ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪ್ರೀತಿಸಿ ಕೈಹಿಡಿದ ಧರ್ಮಪತ್ನಿ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುಟುಂಬವನ್ನು ಬಹಳ ಪ್ರೀತಿಸುತ್ತಿದ್ದರು ಅಣ್ಣಂದಿರು, ಅಣ್ಣನ ಮಕ್ಕಳು, ಅತ್ತಿಗೆ ಹೀಗೆ ಹಿಡಿ ಕುಟುಂಬವನ್ನು ಮನದಲ್ಲೇ ತುಂಬಿಕೊಂಡಿದ್ದ ಅವರು ಮಡದಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಸಮಯ ಸಿಕ್ಕಾಗಲಿಲ್ಲ ಪತ್ನಿ ಹಾಗೂ ಮಕ್ಕಳನ್ನು ವಿದೇಶಕ್ಕೆ ಪ್ರವಾಸ ಕರೆದುಕೊಂಡು ಹೋಗುತ್ತಿದ್ದರು. ಪ್ರತಿನಿತ್ಯವೂ ಕೂಡ ಮಕ್ಕಳೊಂದಿಗೆ ಸಮಯ ಕಳೆಯುತ್ತಿದ್ದರು ಮತ್ತು ಮಡದಿಯ ವಿಚಾರದಲ್ಲಂತೂ…