ಅಪ್ಪು ಕೊನೆಯ ಬಾರಿ ಅಟೆಂಡ್ ಮಾಡಿದ್ದ ಇಂಟರ್ ವ್ಯೂಹ್ ನಲ್ಲಿ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ ಅಪ್ಪು ಅವರ ಈ ಮಾತು ಕೇಳಿದ್ರೆ.
ಅಪ್ಪು ಓದಿರೋದು ಏಳನೇ ತರಗತಿ ಆದ್ರೂ ಕೂಡ ಇಂಗ್ಲಿಷ್ ಎಷ್ಟು ನಿರರ್ಗಳವಾಗಿ ಅಪ್ಪು ಮಾತಾಡುತ್ತಾರೆ ಗೊತ್ತಾ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಕೂಡ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ಆಡುವ ವಯಸಿನಲ್ಲಿಯೇ ರಾಷ್ಟ್ರಪತಿ ಅವರ ಬಳಿ ರಾಷ್ಟ್ರಪ್ರಶಸ್ತಿ ತೆಗೆದುಕೊಂಡು ಬಂದವರು. ಅವರಿಗೆ ಈ ಕಲೆ ಅವರ ತಂದೆಯಿಂದಲೇ ರಕ್ತಗತವಾಗಿ ಬಂದಿದೆ ಎಂದು ಹೇಳಬಹುದು. ಕನ್ನಡದ ಮೇರು ನಟ ಕಲಾ ಕಂಠೀರವ ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದ ಪುನೀತ್ ರಾಜಕುಮಾರ್ ಅವರು ಕೂಡ…