ರವಿಚಂದ್ರನ್ ತಮ್ಮ ಬಾಲಾಜಿ ಚಿತ್ರರಂಗದಿಂದ ದೂರ ಆಗಿದ್ದು ಯಾಕೆ ಗೊತ್ತಾ.? ಯಾರಿಗೂ ತಿಳಿಯದ ರಹಸ್ಯ ಬಿಚ್ಚಿಟ್ಟ ಬಾಲಾಜಿ.
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಛಾಪನ್ನು ಮೂಡಿಸಿದಂತಹ ನಟ ಅಂದರೆ ಅದು ರವಿಚಂದ್ರನ್ ಅಂತಾನೇ ಹೇಳಬಹುದು. ಪ್ರೇಮ ಲೋಕವನ್ನು ಸೃಷ್ಟಿ ಮಾಡಿ ಕನ್ನಡಕ್ಕೆ ಒಂದು ಹೆಮ್ಮೆಯನ್ನು ತಂದು ಕೊಟ್ಟರು ಅಂದಿನ ಕಾಲದಲ್ಲಿ ರವಿಚಂದ್ರನ್ ಅವರು ಯಾವ ಸಿನಿಮಾ ಮಾಡಿದರು ಕೂಡ ಅದು ಹಿಟ್ ಆಗುತ್ತಿತ್ತು ಅಷ್ಟೇ ಅಲ್ಲದೆ 100 ದಿನಗಳ ಕಾಲವನ್ನು ಪೂರೈಸುತ್ತಿತ್ತು. ಆದರೆ ಇತ್ತೀಚಿಗೆ ರವಿಚಂದ್ರನ್ ಅವರ ತೆಗೆಯುತ್ತಿರುವಂತಹ ಸಿನಿಮಾಗಳು ಅಷ್ಟೇನೂ ಸದ್ದು ಮಾಡುತ್ತಿಲ್ಲ ಆದರೂ ಕೂಡ ವಿಭಿನ್ನವಾದ ರೀತಿಯಲ್ಲಿ ಕಥೆಯನ್ನು ಸೃಷ್ಟಿಸಬೇಕು ಹಾಡನ್ನು…