ಒಂದಕ್ಕಿಂತ ಹೆಚ್ಚು ಬ್ಯಾಂಕ್ ಗಳಲ್ಲಿ ಅಕೌಂಟ್ ಅನ್ನು ಹೊಂದಿದ್ದೀರಾ.? ಹಾಗಾದ್ರೆ ತಪ್ಪದೇ ಈ ಸುದ್ದಿ ನೋಡಿ.
ಹಣಕಾಸಿನ ವಿಚಾರವಾಗಿ ಯಾರು ಮೋಸ ಹೋಗದಂತೆ ಮತ್ತು ಮೋಸ ಮಾಡಿದಂತೆ ತಡೆಯಲು ಕೇಂದ್ರ ಸರ್ಕಾರವು ಹೊಸ ಹೊಸ ಯೋಜನೆಯನ್ನು ಹೊತ್ತು ತರುತ್ತಿದೆ. ಇತ್ತೀಚೆಗಷ್ಟೇ ಹೊಸ ಯೋಜನೆಯೊಂದನ್ನು ಸರ್ಕಾರವು ಜಾರಿಗೊಳಿಸಿತ್ತು. ಅದೇನೆಂದರೆ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಿಸಿಕೊಳ್ಳಬೇಕು ಎಂಬುದಾಗಿತ್ತು. ದೇಶದಲ್ಲಿ ಸಾಕಷ್ಟು ಜನರ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಒಂದಕ್ಕೊಂದು ಲಿಂಕ್ ಆಗದಲೇ ಉಳಿದಿತ್ತು. ವಿಷಯ ತಿಳಿಯುತ್ತಲೇ ಅನೇಕ ಜನರು ತಮ್ಮ ಪಾನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆಯನ್ನು ಒಂದಕ್ಕೊಂದು…