ಲಕ್ಷಣ ಸೀರಿಯಲ್ ನಲ್ಲಿ ಖಡಕ್ ವಿಲನ್ ಆಗಿ ಅಭಿನಯಿಸಲು ವೈಷ್ಣವಿ ಗೌಡ ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಕಿರುತೆರೆಯ ಎಲ್ಲಾ ದಾಖಾಲೆಗಳು ಉಡೀಸ್
ಈ ಧಾರಾವಾಹಿ ಪ್ರಪಂಚವೇ ಹಾಗೆ ಇಲ್ಲಿ ನಾಯಕಿಯ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅಷ್ಟೇ ಸರಿಸಮವಾಗಿ ವಿಲನ್ ಪಾತ್ರವನ್ನು ಕೂಡ ವೈಭವವಾಗಿ ತೋರಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ಧಾರವಾಹಿಗಳಲ್ಲಿ ಹೀರೋಯಿನ್ ಗಳನ್ನು ಮಿರಿಸುವಷ್ಟು ಅಟಿಟ್ಯೂಡ್ ಇಂದ ಸ್ಟೈಲಿಶ್ ಆಗಿ ಲೇಡಿ ವಿಲನ್ ಗಳನ್ನು ಮೆರಿಸಲಾಗುತ್ತಿದೆ. ಸದ್ಯಕ್ಕೆ ಎಲ್ಲಾ ವಾಹಿನಿಗಳ ಎಲ್ಲಾ ಧಾರಾವಾಹಿಗಳಲ್ಲೂ ಕೂಡ ಇದೇ ರೀತಿ ಲೇಡಿ ವಿಲನ್ ಇದ್ದೇ ಇರುತ್ತಾರೆ. ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ…