ನಾವಿಬ್ಬರು ಪ್ರೀತಿಸುತ್ತಿದ್ದೇವೆ ಮದುವೆಯಾಗುತ್ತೇವೆ ಅಂತ ಹೇಳಿದ್ದ ಸಂಜು ಬಸಯ್ಯ ಮತ್ತು ಪಲ್ಲವಿ ಇದೀಗ ಇದಕ್ಕಿದ್ದ ಹಾಗೆ ನಾವಿಬ್ಬರು ಅಕ್ಕ ತಮ್ಮ ಅಂತ ಉಲ್ಟಾ ಹೊಡೆದದ್ದು ಯಾಕೆ ಗೊತ್ತಾ.?
ಸಂಜು ಬಸಯ್ಯ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಕಾಮಿಡಿ ಕಿಲಾಡಿಗಳು ಎಂಬ ಕಾರ್ಯಕ್ರಮದ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು. ಈ ಕಾರ್ಯಕ್ರಮದಲ್ಲಿ ಇವರಿಗೆ ಅಪಾರ ಕೀರ್ತಿ ಹೆಸರು ದೊರೆಯಿತು ಒಂದು ರೀತಿಯಲ್ಲಿ ಹೇಳಬೇಕಾದರೆ ಸಂಜು ಬಸಯ್ಯ ಅವರನ್ನು ಈ ಕಾರ್ಯಕ್ರಮದಿಂದಲೇ ಇಂದು ಎಲ್ಲರೂ ಕೂಡ ಗುರುತು ಹಿಡಿಯುತ್ತಿರುವುದು ಅಷ್ಟರ ಮಟ್ಟಿಗೆ ಜೀ ಕನ್ನಡ ವೇದಿಕೆಯಲ್ಲಿ ಸಂಜು ಬಸಯ್ಯ ಅವರ ಫೇಮಸ್ ಆಗಿದ್ದರು. ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ…