ಹಿಂದಿ ಡ್ಯಾನ್ಸಿಂಗ್ ಶೋನಲ್ಲಿ ಕನ್ನಡ ಮಾತನಾಡಿದ ಶಿಲ್ಪ ಶೆಟ್ಟಿ, ಈ ವಿಡಿಯೋ ನೋಡಿ ನಿಜಕ್ಕೂ ಅದ್ಭುತ, ಇವರ ಕನ್ನಡ ಪ್ರೇಮವನ್ನು ಮೆಚ್ಚಲೇಬೇಕು
https://youtu.be/fa1spDkB4i4 ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟಿ ಶಿಲ್ಪಾ ಶೆಟ್ಟಿಯವರು ಇದೀಗ ಮುಂಬೈನಲ್ಲಿ ಸೆಟಲ್ ಆಗಿದ್ದಾರೆ ಆದರೂ ಕೂಡ ಇವರು ಕನ್ನಡದವರೇ ಕರ್ನಾಟಕದ ಮಂಗಳೂರಿನವರು ಎಂಬುದು ಸಾಕಷ್ಟು ಜನರಿಗೆ ತಿಳಿದೇ ಇದೆ. ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಜೊತೆ ಪ್ರೀತ್ಸೋದ್ ತಪ್ಪ ಎಂಬ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ ಈ ಸಿನಿಮಾದ ನಂತರ ಇವರು ಕನ್ನಡದ ಯಾವ ಸಿನಿಮಾದಲ್ಲಿಯೂ ನಟನೆ ಮಾಡಿಲ್ಲ. ತದನಂತರ ಬಾಲಿವುಡ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿವ ಆಸಕ್ತಿ ಹೊಂದಿದ ಇವರು ಮುಂಬೈ ನಗರಕ್ಕೆ ಸೇರುತ್ತಾರೆ. ತದನಂತರ…