ನಮ್ಮಪ್ಪ 5 ಎಕ್ರೆ ಜಮೀನು ಇಟ್ಟಿದ್ರೆ ಸಾಕಿತ್ತು, ನೆಮ್ದಿ ಆಗಿ ಹಸು, ಹಂದಿ ಸಾಕೊಂಡು ಜೀವ್ನ ಮಾಡ್ತಿದ್ದೆ, ಇಂಡಸ್ಟ್ರಿಗೆ ಬರೋ ಕರ್ಮನೆ ಇರ್ತಾ ಇರ್ಲಿಲ್ಲ ವಿವಾದಗಳಿಂದ ಬೇಸತ್ತ ದರ್ಶನ್ ಮಾತು.
ನನ್ನ ತಂದೆ ಐದು ಎಕರೆ ಜಮೀನು ಇಟ್ಟಿದ್ದರು ಸಾಕಾಗುತ್ತಿತ್ತು, ಇಂಡಸ್ಟ್ರಿ ಕಡೆಗೆ ತಲೆಯೂ ಹಾಕುತ್ತಿರಲಿಲ್ಲ ಎಂದ ದರ್ಶನ್, ವಿವಾದಗಳಿಂದ ಮನನೊಂದು ದರ್ಶನ್ ಈ ರೀತಿ ಹೇಳಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ದರ್ಶನ್ (Darshan) ಅವರು ಬಾಕ್ಸ್ ಆಫೀಸ್ ನ ಸುಲ್ತಾನ, ಚಾಲೆಂಜ್ ಮಾಡಿ ಇಂಡಸ್ಟ್ರಿಗೆ ಬಂದು ಚಾಲೆಂಜಿಂಗ್ ಸ್ಟಾರ್ ಟೈಟಲ್ ಪಡೆದವರು. ಈಗ ಕ್ರಾಂತಿ ಸಿನಿಮಾ ಅವರಿಗೆ ಅತಿ ದೊಡ್ಡ ಸವಾಲು ಹಾಕಿದ್ದು ಇಷ್ಟು ದಿನ ಇದ್ದ ಅಡೆತಡೆ ಎಲ್ಲಾ ಮೆಟ್ಟಿ ನಿಂತು ಒಳ್ಳೆ ಕಲೆಕ್ಷನ್ ಕೂಡ…