9 ತಿಂಗಳ ತುಂಬು ಗರ್ಭಿಣಿ – ಹೆರಿಗೆಗೂ ಹಣವಿಲ್ಲದೆ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಕನ್ನಡದ ಈ ನಟಿಯ ಸ್ಥಿತಿ ಯಾವ ಹೆಣ್ಣಿಗೂ ಬರದಿರಲಿ.
ನೂರು ನಿಲ್ದಾಣಗಳಲ್ಲಿ ನಿಂತು ಸಾಗುವ, ಕೆಲವರು ಇಳಿದು ಕೆಲವರುಳಿದು ಮತ್ತೆ ಓಡುವ, ತಿರುವಿಕೊಂಡು ಅಚ್ಚರಿಯ ಬಿಚ್ಚಿ ತೋರುವ ಬದುಕು ಒಂದು ರೈಲು ಬಂಡಿಯೇ ಸರಿ. ಆದರೆ ಈ ಬದುಕಿನ ಪಯಣದಲ್ಲಿ ಮುಟ್ಟುವ ಗುರಿ ಬಗ್ಗೆ ಸ್ಪಷ್ಟನೆ ಇರಬೇಕು, ಆರಿಸಿಕೊಂಡ ಹಾದಿಯ ಬಗ್ಗೆ ಗೌರವ ಹೆಮ್ಮೆ ಇರಬೇಕು ಆಗ ಮಾತ್ರ ಅದೊಂದು ಅರ್ಥಪೂರ್ಣ ಹಾಗೂ ಆದರ್ಶಮಯ ಬದುಕಾಗುತ್ತದೆ. ಹುಚ್ಚು ಕೋಡಿ ಮನಸ್ಸಿನಲ್ಲಿ ಸ್ವೇಚ್ಛೇಯಿಂದ ಬದುಕಿನ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಬಿಟ್ಟರೆ ಬದುಕು ಮೂರಾಬಟ್ಟೆ ಆಗುವುದರಲ್ಲಿ ಯಾವುದೇ ಅನುಮಾನ…