ದರ್ಶನ್ ಹಚ್ಚೆ ಹಾಕಿಸೋಕು ಮುಂಚೆನೇ ಕನ್ನಡದ ಈ ಸ್ಟಾರ್ ನಟ ತನ್ನ ಫ್ಯಾನ್ಸ್ ಗಾಗಿ “ಅಭಿಮಾನಿ” ಅಂತ ಟ್ಯಾಟೋ ಹಾಕಿಸಿದ್ರು ಅದು ಯಾರು ಗೊತ್ತ.?
ದರ್ಶನ್ ಗೂ ಮೊದಲೇ ಅಭಿಮಾನಿ ಎಂದು ಹಚ್ಚೆ ಹಾಕಿಸಿಕೊಂಡಿದ್ದ ಕನ್ನಡದ ಆ ಸ್ಟಾರ್ ನಟ ಯಾರು ಗೊತ್ತಾ? ಒಬ್ಬ ಸ್ಟಾರ್ ಗೆ (Star) ಅಭಿಮಾನಿಗಳು (Fan’s) ಎಷ್ಟು ಮುಖ್ಯ ಎನ್ನುವುದು ಬಹಳ ಗಂಭೀರವಾದ ವಿಷಯ. ಯಾಕೆಂದರೆ ಸಿನಿಮಾದ ಅರ್ಧ ಗೆಲುವು ನಿರ್ಧಾರ ಆಗುವುದು ಅಭಿಮಾನಿಗಳಿಂದಲೇ. ಇಂದು ಇದು ಕಮರ್ಷಿಯಲ್ ವಿಷಯ ಆಗಿರಬಹುದು, ಆದರೆ ಕಾಲದಿಂದಲೂ ಅಭಿಮಾನಿಗಳಿಂದಲೇ ಕಲಾವಿದರ ಬದುಕು ನಡೆಯುತ್ತಿರುವುದು. ಇದನ್ನು ಅರಿತಿದ್ದ, ಕನ್ನಡದ ಸರಳ ಸಜ್ಜನಿಕೆಯ ಮೇರು ಪರ್ವತ ಕಲಾ ಕಂಠೀರವ ಡಾಕ್ಟರ್ ರಾಜಕುಮಾರ್…