ನಿಮ್ಮ ಕಣ್ಣಿಗೊಂದು ಸವಾಲ್ ಈ ಫೋಟೋ ಒಳಗೆ ಅಡಗಿರುವ ನಟನ ಹೆಸರನ್ನು ಗುರುತಿಸುವಿರ.? ತಿಳಿಯದಿದ್ದರೆ ಫೋಟೋ ಜೂಮ್ ಮಾಡಿ ನೋಡಿ ಕಾಣುತ್ತೆ.
ಮೊದಲಲ್ಲಾ ಬುದ್ಧಿವಂತಿಕೆ ಹೆಚ್ಚಿಸಿಕೊಳ್ಳಲು ಹಾಗೂ ಮನೋರಂಜನೆ ಪಡೆಯಲು ಜನರು ನಾನಾ ಆಟಗಳನ್ನು ಆಡುತ್ತಿದ್ದರು. ಕೆಲವೊಂದು ದೈಹಿಕ ಶ್ರಮ ಉಪಯೋಗಿಸಿ ಆಡುವ ಆಟಗಳು ಆದರೆ ಕೆಲವೊಂದು ಮನಸ್ಸಿನಲ್ಲೇ ಬುದ್ಧಿವಂತಿಕೆ ಉಪಯೋಗಿಸಿ ಪ್ರಶ್ನೆಯನ್ನು ಬಿಡಿಸಿ ಅದಕ್ಕೆ ಉತ್ತರ ಹೇಳುವ ಆಟಗಳು, ಆದರೆ ಇನ್ನೂ ಕೆಲವು ಕಣ್ಣಿನ ದೃಷ್ಟಿಗೂ ಸಂಬಂಧ ಪಟ್ಟ ಆಟಗಳು ಆಗಿರುತ್ತವೆ. ಹಿಂದಿನ ಕಾಲದಲ್ಲೂ ಕೂಡ ರಾಜ ಮಹಾರಾಜರೇ ಯುದ್ಧ ಮಾಡುವಾಗ ಈ ರೀತಿ ಮಲ್ಲ ಯುದ್ದ, ದೃಷ್ಟಿಯುದ್ದ ಇಂತಹ ಯುದ್ಧಗಳನ್ನು ಮಾಡುತ್ತಿದ್ದರಂತೆ. ಇನ್ನು ಅದೇ ವಾಡಿಕೆ ಮುಂದುವರಿದು,…