ಹೆಂಡ್ತಿ, ಮಕ್ಕಳನ್ನು ಬಿಟ್ಟು ಬಂದಿದ್ದೀನಿ ಮತ್ತೆ ಹಿಂತಿರುಗಿ ಮನೆಗೆ ಹೋಗ್ತೀನಾ.? ಕಣ್ಣೀರು ತರಿಸುತ್ತೆ ಅಪ್ಪು ಗಂಧದಗುಡಿಲೀ ಹೇಳಿದ ಈ ಮಾತು.!
ಇಂದು ಗಂಧದಗುಡಿ ಸಿನಿಮಾ ಸುಮಾರು 200 ಅಧಿಕ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿದೆ ಅಪ್ಪು ಅವರನ್ನು ಕಣ್ತುಂಬಿಕೊಳ್ಳುವ ಅವಕಾಶ ಇದೀಗ ಅಭಿಮಾನಿಗಳಿಗೆ ಸಿಕ್ಕಿರುವುದು ನಿಜಕ್ಕೂ ಸಂತೋಷದ ವಿಚಾರವೇ. ಅಪ್ಪು ಅವರನ್ನು ಕೊನೆಯ ಬಾರಿಗೆ ಬೆಳ್ಳಿ ತರೆಯಲ್ಲಿ ನೋಡುವ ಕಾತುರದಿಂದಾಗಿ ಮುಂಜಾನೆಯಿಂದಲೂ ಕೂಡ ಪ್ರೇಕ್ಷಕರು ಚಿತ್ರಮಂದಿರದಲ್ಲಿ ಕಾದು ಕುಳಿತಿದ್ದಾರೆ. ಇವೆಲ್ಲ ಒಂದು ಕಡೆಯಾದರೆ ಈ ಸಿನಿಮಾದಲ್ಲಿ ಅಪ್ಪು ಅವರು ಹೇಳಿದ ಡೈಲಾಗ್ ಒಂದು ಎಲ್ಲರ ಮನ ಮುಟ್ಟುವಂತಿದೆ. ಜಾಹೀರಾತು:- ನಂ.1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು…