ಗಣೇಶ ಹಬ್ಬದ ನೆಪದಲ್ಲಿ ಮತ್ತೆ ಬರಲಿದ್ದಾರೆ ಅಪ್ಪು, ಗಣೇಶನೊಟ್ಟಿಗೆ ಇರುವ ಅಪ್ಪು ಪ್ರತಿಮೆ ನೋಡಿ ಅಶ್ವಿನಿ ಹೇಳಿದ್ದೇನು ಗೊತ್ತ ನಿಜಕ್ಕೂ ಕಣ್ಣೀರು ಬರುತ್ತೆ.
ಇನ್ನೇನು ಆಷಾಡ ಮುಗಿಯಿತು, ಶ್ರಾವಣ ಮಾಸದ ಆಗಮನವಾಗಲಿದೆ. ಶ್ರಾವಣದಲ್ಲಿ ಹಬ್ಬಗಳ ಸಾಲೇ ಸಾಲು ಅದರಲ್ಲೂ ಮಕ್ಕಳು ಹಾಗೂ ಯುವಕರ ಪಾಲಿನ ಪ್ರೀತಿಯ ಹಬ್ಬವಾದ ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ತಿಂಗಳಿಗೆ ಮುಂಚೆಯಿಂದಲೇ ಶುರುವಾಗುತ್ತದೆ ಎನ್ನಬಹುದು. ಪ್ರತಿ ವರ್ಷ ಕೂಡ ದೇಶದ ನಾನಾ ಕಡೆಗಳಲ್ಲಿ ಅದ್ದೂರಿಯಾಗಿ ಈ ಹಬ್ಬ ಜರುಗುತ್ತದೆ ಹಾಗೂ ಊರು ಊರುಗಳಲ್ಲಿ ಕೂಡ ಮಕ್ಕಳು ಹುಡುಗರು ಚಂದ ಎತ್ತಿ ಗಣೇಶನನ್ನು ಕೂರಿಸಿ ಪೂಜಿಸುವ ವಾಡಿಕೆ ಹಿಂದಿನಿಂದಲೂ ಇದೆ. ಹೀಗಾಗಿ ಈ ಉಳಿದ ಎಲ್ಲಾ ಹಬ್ಬಗಳಿಗಿಂತ ಸಮುದಾಯದವರೆಲ್ಲರನ್ನು…