ವೈವಾಹಿಕ ಜೀವನಕ್ಕೆ ಕಾಲಿಟ್ಟ ಗಟ್ಟಿಮೇಳ ಧಾರವಾಹಿ ಸ್ವಾತಿ, ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ.
ಈ ವರ್ಷ ಕನ್ನಡದ ಕಿರುತೆರೆ ಹಾಗೂ ಬೆಳ್ಳಿತರೆಯ ಕಲಾವಿದರುಗಳಿಗೆ ಮದುವೆ ಯೋಗ ಕೂಡಿ ಬಂದಿದೆ. ಈಗಾಗಲೇ ಕನ್ನಡದ ಅನೇಕ ನಾಯಕ ನಟ ನಟಿಯರು ಈ ವರ್ಷ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಮತ್ತೆ ಕೆಲವರು ಸಪ್ತಪದಿ ತುಳಿಯುವ ಮೂಲಕ ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ ಇಟ್ಟಿದ್ದಾರೆ. ಮೊನ್ನೆ ಅಷ್ಟೇ ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಧಿತಿ ಮತ್ತು ಪಾರು ಧಾರವಾಹಿಯ ಪ್ರೀತಮ್ ಅವರು ಎಂಗೇಜ್ಮೆಂಟ್ ಮಾಡಿಕೊಂಡ ಸುದ್ದಿ ಎಲ್ಲೆಡೆ ವರದಿ ಆಗಿತ್ತು. ಈಗ ಅದೇ ಗಟ್ಟಿಮೇಳ ಧಾರಾವಾಹಿಯ ಮತ್ತೊಬ್ಬ ಕಲಾವಿದೆಯ ಮದುವೆ…