ಆ.ತ್ಮ.ಹ.ತ್ಯೆ ಮಾಡಿಕೊಳ್ಳಲು ಹೋಗಿ ಅಣ್ಣಾವ್ರ ಹಾಡು ಕೇಳಿ ವಾಪಸ್ ಬಂದ ಕಥೆ ಹೇಳಿದ ಹಂಸಲೇಖ.

  ವರನಟ ಡಾ. ರಾಜಕುಮಾರ್ (Dr.Rajkumar) ಅಕ್ಷರಶಃ ಈ ನಾಡು ಕಂಡ ಶ್ರೇಷ್ಠ ವ್ಯಕ್ತಿತ್ವದ ಮನಮೋಹಕ ಅಭಿನಯದ ನಟಸಾರ್ವಭೌಮ. ಇವರ ಅಭಿನಯದ ಮೋಡಿಯದೆಮೇ ಒಂದು ಸೆಳೆತವಾದರೆ ಇವರು ಒಪ್ಪಿಕೊಳ್ಳುತ್ತಿದ್ದ ಪಾತ್ರಗಳು ಮಾಡುತ್ತಿದ್ದ ಸಿನಿಮಾಗಳು ಅದರ ಸಂದೇಶ ಮತ್ತು ಆ ಸಿನಿಮಾದ ಹಾಡುಗಳು ಈ ಬದುಕಿಗೆ ಬೇಕಾದ ಜೀವನ ಪಾಠವೇ ಆಗಿರುತ್ತಿತ್ತು. ಪ್ರತಿಯೊಂದು ಸಿನಿಮಾದಲ್ಲೂ ಕೂಡ ಅರ್ಥಪೂರ್ಣ ಸಂಭಾಷಣೆ ಹಾಗೂ ಸಿನಿಮಾದಲ್ಲಿ ಒಂದು ನೀತಿಯನ್ನು ನೀಡುತ್ತಿದ್ದ ಅಣ್ಣಾವ್ರ ಸಿನಿಮಾ ನೋಡಿ ಹಾಗೂ ಅವರ ವ್ಯಕ್ತಿತ್ವ ನೋಡಿ ಅನೇಕರು ಬದಲಾಗಿದ್ದಾರೆ. … Read more

ರವಿಚಂದ್ರನ್ ಮಗನ ಮದುವೆಗೆ ಬಂದ ಹಂಸಲೇಖ ನೀಡಿದ ದುಬಾರಿ ಗಿಫ್ಟ್ ಬೆಲೆ ಎಷ್ಟು ಗೊತ್ತ.?

ಹಂಸಲೇಖ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಸಂಗೀತ ಮಾಂತ್ರಿಕ ಇಲ್ಲಿಯವರೆಗೂ ಕೂಡ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಡನ್ನು ರಚನೆ ಮಾಡಿದ್ದಾರೆ. ಪ್ರೇಮಲೋಕದಿಂದ ಪ್ರಾರಂಭವಾದಂತ ಇವರ ಸಿನಿಮಾ ಜರ್ನಿ ಇಂದಿಗೂ ಕೂಡ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಹಲವಾರು ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ಬರೆದುಕೊಟ್ಟಂತಹ ಖ್ಯಾತಿ ಹಂಸಲೇಖ ಅವರಿಗೆ ಸಲ್ಲುತ್ತದೆ. ರವಿಚಂದ್ರನ್ ಅವರ ಬಹುತೇಕ ಎಲ್ಲಾ ಸಿನಿಮಾಗಳಿಗೂ ಕೂಡ ಹಂಸಲೇಖ ಅವರೇ ಸಂಗೀತ ಸಂಯೋಜನೆಯನ್ನು ಮಾಡಿರುವುದು. ಹಲವಾರು ರಾಷ್ಟ್ರ ಪ್ರಶಸ್ತಿ ಮತ್ತು ರಾಜ್ಯ ಪ್ರಶಸ್ತಿಯನ್ನು ಕೂಡ ಗಿಟ್ಟಿಸಿಕೊಂಡಿದ್ದಾರೆ ಇತ್ತೀಚಿನ ದಿನದಲ್ಲಿ … Read more

ರವಿಚಂದ್ರನ್ ಮತ್ತು ಹಂಸಲೇಖ ದೂರಗಿದ್ದು ಯಾಕೆ ಗೊತ್ತಾ.?

ರವಿಚಂದ್ರನ್ ಹಾಗೂ ಹಂಸಲೇಖ ಅವರ ಸ್ನೇಹ ಎಂತಹದ್ದು ಅಂತ ಹೆಚ್ಚಾಗಿ ಹೇಳಬೇಕಾದ ಅಗತ್ಯವೇ ಇಲ್ಲ ಏಕೆಂದರೆ ಇಬ್ಬರೂ ಕೂಡ ಒಂದೇ ಕಾಲಘಟ್ಟದಲ್ಲಿ ಸಿನಿಮಾರಂಗಕ್ಕೆ ಪಾದರ್ಪಣೆ ಮಾಡಿದವರು. ಪ್ರೇಮಲೋಕ ಎಂಬ ಸಿನಿಮಾದಿಂದ ರವಿಚಂದ್ರನ್ ಅವರು ನಾಯಕ ನಟರಾಗಿ ಹೊರಹೊಮ್ಮಿದರೆ ಅದೇ ಸಿನಿಮಾದಲ್ಲಿ ಸಂಗೀತ ನಿರ್ದೇಶಕರಾಗಿ ಹಂಸಲೇಖಾ ಅವರು ಕೂಡ ಹೊರಹೊಮ್ಮುತ್ತಾರೆ. ಹಂಸಲೇಖ ಅವರಿಗೆ ಖ್ಯಾತ ಸಂಗೀತ ನಿರ್ದೇಶಕ ಆಗಬೇಕು ಎಂಬ ಆಸೆ ಕನಸು ಇರುತ್ತದೆ ಅದಕ್ಕೆ ಸಕಲ ತಯಾರಿಯನ್ನು ಕೂಡ ಮಾಡಿಕೊಂಡಿರುತ್ತಾರೆ. ಆದರೆ ಹಂಸಲೇಖ ಅವರಿಗೆ ಯಾರೂ ಕೂಡ … Read more