ಪೆಟ್ರೋಮ್ಯಾಕ್ಸ್ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಹರಿಪ್ರಿಯಾ ಈ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ.? ಬಾಯಿ ಮೇಲೆ ಬೆರಳು ಇಡ್ತಿರಾ ಪಕ್ಕ.
ಹರಿಪ್ರಿಯಾ ಮೂಲತಃ ಚಿಕ್ಕಮಗಳೂರಿನವರಾದ ಇವರು 1991 ರಲ್ಲಿ ಜನಿಸಿ, ಬಾಲ್ಯ ಮತ್ತು ಶಿಕ್ಷಣವನ್ನೆಲ್ಲಾ ಅಲ್ಲೇ ಮುಗಿಸಿದರು. ಭರತನಾಟ್ಯದಲ್ಲಿ ಬಹಳ ಆಸಕ್ತಿ ಇಟ್ಟು ಕೊಂಡಿದ್ದ ಇವರು ಅದರ ತರಬೇತಿ ಪಡೆದು ನಂತರ ಸಿನಿಮಾ ಅವಕಾಶಗಳನ್ನು ಹರಸುತ್ತಾ ಬೆಂಗಳೂರಿನತ್ತ ಮುಖ ಮಾಡಿದರು. ಮೊದಮೊದಲಿಗೆ ಮನಸುಗಳ ಮಾತು ಮಧುರ ಎನ್ನುವ ಸಿನಿಮಾದಲ್ಲಿ ಅಭಿನಯಿಸಿದ ಹರಿಪ್ರಿಯಾ ಅವರು ತಮ್ಮ ಮುದ್ದು ಮುಖ ಹಾಗೂ ಅದ್ಭುತವಾದ ಅಭಿನಯದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುವ ಪ್ರತಿಭೆ ಎನಿಸಿಕೊಂಡರು. ಸಿನಿಮಾ ಇಂಡಸ್ಟ್ರಿ ಗೆ ಬಂದ ಮೇಲೆ ಇವರ ನಿಜ…