ನಟಿ ಹರಿಪ್ರಿಯಾ & ವಸಿಷ್ಠ ಆರತಕ್ಷತೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಸೆಲೆಬ್ರಿಟಿಗಳು ಬಂದಿದ್ರು ನೋಡಿ ಕಂಪ್ಲೀಟ್ ವಿಡಿಯೋ ಇಲ್ಲಿದೆ.
ಸ್ಯಾಂಡಲ್ ವುಡ್ ನ ಕಂಚಿನ ಕಂಠದ ಖಡಕ್ ವಿಲ್ಲನ್ ಮತ್ತು ಮುದ್ದು ಹೃದಯದ ಹೀರೋ ಹಾಗೂ ಗಾಯಕ ಕೂಡ ಆಗಿ ಹೆಸರುವಾಸಿ ಆಗಿರುವ ವಸಿಷ್ಠ ಸಿಂಹ (Vasista Simha) ಅವರು ಸ್ಟಾರ್ ಹೀರೋಯೆನ್ ಪಡ್ಡೆ ಹೈಕಳ ಫ್ರೆಂಡ್ ಹರಿಪ್ರಿಯ (Haripriya) ಅವರನ್ನು ವರಿಸಿದ್ದಾರೆ. ಎರಡು ವರ್ಷಗಳ ಪ್ರೀತಿಯನ್ನು ಮದುವೆ ಎಂಬ ಸಂಬಂಧದ ಮೂಲಕ ಶಾಶ್ವತವಾಗಿ ಇರಿಸಿಕೊಳ್ಳಲು ಸ ತಿಪತಿಯಾಗಿ ಜೋಡಿಯಾಗಿದ್ದಾರೆ. ವಶಿಷ್ಠ ಸಿಂಹ ಅವರ ಇಚ್ಛೆಯಂತೆ ಮೈಸೂರಿನ ಸಚ್ಚಿದಾನಂದ ಆಶ್ರಯದಲ್ಲಿ (Sachchidananda Ashrama) ಬಹಳ ಸರಳವಾಗಿ ಇಬ್ಬರು…