ನಟರಿಗಿಂತ ಹೆಚ್ಚು ಕು-ಡಿ-ಯು-ವ ನಟಿ ಮಟಿಯರು ಯಾರು ಗೊತ್ತಾ ಈ ವಿಡಿಯೋ ನೋಡಿದರೆ ನಿಜಕ್ಕೂ ಆಶ್ಚರ್ಯ ಆಗುತ್ತೆ.!
ನಿಮ್ಮೆಲ್ಲರಿಗೂ ತಿಳಿದಿರುವಂತೆ ಕುಡಿತದ ಚಟ ನಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ ಅದರಲ್ಲಿಯೂ ಕೂಡ ಸೆಲೆಬ್ರಿಟಿಗಳು ಈ ಕುಡಿತದ ಚಟಕ್ಕೆ ಒಳಗಾದರೆ ಕೇವಲ ಆರೋಗ್ಯ ಹಾಳಾಗುವುದು ಮಾತ್ರವಲ್ಲದೆ ತಮ್ಮ ಹೆಸರು ಕೀರ್ತಿ ಪ್ರತಿಷ್ಠೆಯು ಕೂಡ ಹಾಳಾಗುತ್ತದೆ. ಈ ವಿಚಾರ ಎಲ್ಲರಿಗೂ ತಿಳಿದಿದೆ ಆದರೂ ಕೂಡ ಇತ್ತೀಚಿನ ದಿನದಲ್ಲಿ ಕುಡಿತಕ್ಕೆ ದಾಸರಾಗಿರುವಂತಹ ವ್ಯಕ್ತಿಗಳೆ ಹೆಚ್ಚು. ಹಿಂದಿನ ಕಾಲದಲ್ಲಿ ಅಂದರೆ ಸಿನಿಮಾ ಇಂಡಸ್ಟ್ರಿಯಲ್ಲಿ ಅಣ್ಣಾವ್ರ ಕಾಲದಲ್ಲಿ ರವಿಚಂದ್ರನ್ ಆಗಿರ್ಬಹುದು, ವರನಟ ಡಾಕ್ಟರ್ ರಾಜಕುಮಾರ್ ಆಗಿರಬಹುದು ವಿಷ್ಣುವರ್ಧನ್ ಆಗಿರಬಹುದು ರಮೇಶ್ ಅರವಿಂದ್ ಆಗಿರಬಹುದು…