ಕಾಂತಾರ ಸಿನಿಮಾದ ಭೂತಕೋಲ, ಗುಳಿಕ ದೈವ, ಪಂಜುರ್ಲಿ ಹಿಂದು ಧರ್ಮದಲ್ಲ, ರಿಷಬ್ ಶೆಟ್ಟಿ ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ ನಟ ಚೇತನ್, ಕಾಂತಾರ ಸಿನಿಮಾದ ಬಗ್ಗೆ ಈತ ಹೇಳಿದ್ದೇನು ನೋಡಿ
ಕಳೆದ 15 ದಿನಗಳಿಂದ ಎಲ್ಲೇ ನೋಡಿದರೂ ಕೂಡ ಕಾಂತಾರ ಸಿನಿಮಾದ ಬಗ್ಗೆ ಮಾತನಾಡುತ್ತಿದ್ದಾರೆ ಮೊದಲ ಎರಡು ವಾರವು ಕೂಡ ಈ ಕನ್ನಡ ಸಿನಿಮಾವನ್ನು ಎಲ್ಲಾ ನಟ ನಟಿಯರು ಹಾಡಿ ಹೊಗಳಿದ್ದರೂ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ಕಾಂತರಾ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಅಷ್ಟೇ ಅಲ್ಲದೆ ನಮ್ಮ ಭಾಷೆಗೂ ಕೂಡ ಈ ಸಿನಿಮಾವನ್ನು ಡಬ್ ಮಾಡಿ ಕೊಡಿ ಎಂದು ಬೇಡಿಕೆ ಇಟ್ಟಿದ್ದರು ಈ ಕಾರಣಕ್ಕಾಗಿ ಕೇವಲ ಕನ್ನಡದಲ್ಲಿ ಮಾತ್ರ ಮೊದಲ ಬಾರಿಗೆ ನಿರ್ಮಾಣವಾಗಿದ್ದಂತಹ ಸಿನಿಮಾ ದಿನ ಕಳೆದಂತೆ ತೆಲುಗು,…