ಅವನನ್ನು ನಂಬಿ ನನ್ನ ಸರ್ವಸ್ವವನ್ನು ಆತನಿಗೆ ಕೊಟ್ಟೆ, ಆದ್ರೆ ಈಗ ಅವನೇ ನನ್ನ ಜೀವನ ನರಕ ಮಾಡಿದ ಎಂದು ಕಣ್ಣಿರಿಟ್ಟ ರಕ್ಕಮ್ಮ ಅಲಿಯಾಸ್ ನಟಿ ಜಾಕ್ವೆಲಿನ್.
ನೇಮ್ ಮಾಡುವುದು ಸುಲಭ ಆದರೆ ಅದನ್ನು ಹಾಗೆ ಕಾಪಾಡಿಕೊಳ್ಳುವುದು ಬಹಳ ಕಷ್ಟ. ಅದೇ ರೀತಿ ಆಗಿದೆ ಹಲವು ಸೆಲೆಬ್ರಿಟಿಗಳ ಪರಿಸ್ಥಿತಿ. ನಟ ಅಥವಾ ನಟಿಯರು ಫೇಮಸ್ ಆದ ಮೇಲೆ ವಿವಾದಗಳು ಆಗಿಬಿಟ್ಟರೆ ಅವರ ಕೆರಿಯರ್ ಹಾಳಾದಂತೆ ಲೆಕ್ಕ. ಈಗ ಅದೇ ಭಯದಲ್ಲಿ ಇದ್ದಾರೆ ಕಿಚ್ಚನ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ಎಕ್ಕಸಕ್ಕ ಎಂದು ಕುಳಿತಿದ್ದ ರಕ್ಕಮ್ಮನ ಪರಿಸ್ಥಿತಿ. ಈಕೆಯ ನಿಜವಾದ ಹೆಸರು ಜಾಕ್ವೆಲಿನ್ ಫೆರ್ನಾಂಡಿಸ್. ಬಾಲಿವುಡ್ ನಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ…