ಕೋಟಿ ಕೋಟಿ ಹಣ ಕಳೆದುಕೊಂಡು ಕಣ್ಣಿರಿಡುತ್ತಿರುವ ನಟ ಜಗಪತಿ ಬಾಬು, ಇವರ ಈ ಪರಿಸ್ಥಿತಿಗೆ ಕಾರಣವೇನು ಗೊತ್ತ.? ಯಾವ ಶತ್ರುಗಳು ಇಂಥ ಕಷ್ಟ ಬರದಿರಲಿ.
ನಟ ಜಗಪತಿ ಬಾಬು (Actor Jagapathi babu) ಅವರು ಒಂದು ಕಾಲದಲ್ಲಿ ಚಾಕಲೇಟ್ ಹೀರೋ ಎಂದು ಕರೆಸಿಕೊಳ್ಳುತ್ತಿದ್ದವರು. ಪ್ರೀತಿ ಕಥೆ ಉಳ್ಳ ಸಿನಿಮಾಗಳು, ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿ ಅದರಲ್ಲೂ ಅತಿ ಹೆಚ್ಚು ಮಹಿಳಾ ಅಭಿಮಾನಿ ಬಳಗವನ್ನು ಹೊಂದಿ ತೆಲುಗಿನಲ್ಲಿ ಸ್ಟಾರ್ ನಟ ಎಂದು ಕರೆಸಿಕೊಳ್ಳುವ ಸ್ಥಳ ಮಟ್ಟಕ್ಕೆ ಬೆಳೆದಿದ್ದ ಜಗಪತಿ ಬಾಬು ಅವರು ನಿಧಾನವಾಗಿ ಸಿನಿಮಾ ಅವಕಾಶಗಳನ್ನು ಕಳೆದು ಕೊಳ್ಳುವಂತಾಯಿತು. ಇಷ್ಟೇ ಅಲ್ಲದೆ ಧೂ.ಮ.ಪಾ.ನ, (smoking )…