Sunday, June 4, 2023
HomeViral Newsಕೋಟಿ ಕೋಟಿ ಹಣ ಕಳೆದುಕೊಂಡು ಕಣ್ಣಿರಿಡುತ್ತಿರುವ ನಟ ಜಗಪತಿ ಬಾಬು, ಇವರ ಈ ಪರಿಸ್ಥಿತಿಗೆ ಕಾರಣವೇನು...

ಕೋಟಿ ಕೋಟಿ ಹಣ ಕಳೆದುಕೊಂಡು ಕಣ್ಣಿರಿಡುತ್ತಿರುವ ನಟ ಜಗಪತಿ ಬಾಬು, ಇವರ ಈ ಪರಿಸ್ಥಿತಿಗೆ ಕಾರಣವೇನು ಗೊತ್ತ.? ಯಾವ ಶತ್ರುಗಳು ಇಂಥ ಕಷ್ಟ ಬರದಿರಲಿ.

 

ನಟ ಜಗಪತಿ ಬಾಬು (Actor Jagapathi babu) ಅವರು ಒಂದು ಕಾಲದಲ್ಲಿ ಚಾಕಲೇಟ್ ಹೀರೋ ಎಂದು ಕರೆಸಿಕೊಳ್ಳುತ್ತಿದ್ದವರು. ಪ್ರೀತಿ ಕಥೆ ಉಳ್ಳ ಸಿನಿಮಾಗಳು, ಕೌಟುಂಬಿಕ ಕಥಾ ಹಂದರ ಹೊಂದಿರುವ ಸಿನಿಮಾಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿ ಅದರಲ್ಲೂ ಅತಿ ಹೆಚ್ಚು ಮಹಿಳಾ ಅಭಿಮಾನಿ ಬಳಗವನ್ನು ಹೊಂದಿ ತೆಲುಗಿನಲ್ಲಿ ಸ್ಟಾರ್ ನಟ ಎಂದು ಕರೆಸಿಕೊಳ್ಳುವ ಸ್ಥಳ ಮಟ್ಟಕ್ಕೆ ಬೆಳೆದಿದ್ದ ಜಗಪತಿ ಬಾಬು ಅವರು ನಿಧಾನವಾಗಿ ಸಿನಿಮಾ ಅವಕಾಶಗಳನ್ನು ಕಳೆದು ಕೊಳ್ಳುವಂತಾಯಿತು.

ಇಷ್ಟೇ ಅಲ್ಲದೆ ಧೂ.ಮ.ಪಾ.ನ, (smoking ) ಮಧ್ಯಪಾನ (Drinking) ಮತ್ತು ಜೂಜಾಟ (Gambling) ಇಂತಹ ದುಷ್ಚಟಳಿಗೆ ದಾಸರಾಗಿ ಹಣ ಆಸ್ತಿ ಎಲ್ಲವನ್ನು ಕಳೆದುಕೊಳ್ಳಬೇಕಾಯಿತು. ಜಗಪತಿ ಬಾಬು ಅವರು ಈ ರೀತಿ ಧೂ.ಮ.ಪಾ.ನ, ಮ.ಧ್ಯ.ಪಾ.ನ ಮತ್ತು ಜೂ.ಜಾ.ಟ.ದ ಚ.ಟ.ಗಳ ವ್ಯೂಹದಲ್ಲಿ ಬಂಧಿಯಾಗಿ ಹೊರ ಬರಲಾಗದೆ ನರಳಿದ್ದಾರೆ ಮತ್ತು ಇದರ ಪರಿಣಾಮವಾಗಿ ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ.

ಆದರೆ ಈ ಸುದ್ದಿಯನ್ನು ಹೆಚ್ಚಿನ ಜನರಿಗೆ ನಂಬಲು ಆಗುತ್ತಿರಲಿಲ್ಲ, ಆದರೆ ಯಾವಾಗ ಸ್ವತಃ ಅವರೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಾವು ಗೋವಾದ ಕೆಸನೋ ( Goa casino) ಅಲ್ಲಿ ಇರುವ ಫೋಟೋ ಶೇರ್ ಮಾಡಿಕೊಂಡರು ಅಲ್ಲಿಗೆ ಎಲ್ಲವೂ ಧೃಢಪಟ್ಟಿತು. ಇದೇ ಕಾರಣದಿಂದ ಒಳ್ಳೊಳ್ಳೆ ಪಾತ್ರಗಳ ಅವಕಾಶಗಳಿಂದ ದೂರ ಆಗಬೇಕಾಯಿತು ಈ ರೀತಿ ದು.ಶ್ಚ.ಟ.ಗಳಿಂದ ಅನೇಕರು ಬದುಕನ್ನು ಬರ್ಬಾದ್ ಮಾಡಿಕೊಂಡಿದ್ದಾರೆ.

ಈ ರೀತಿಯ ಚಟಗಳು ಆ ಚಟ ಹತ್ತಿಸಿಕೊಂಡ ವ್ಯಕ್ತಿ ಒಬ್ಬನನ್ನೇ ಕಾಡದೆ ಆತನ ಕುಟುಂಬವನ್ನೇ ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿ ಬಿಡುತ್ತದೆ. ಹೆಂಡತಿ ಮಕ್ಕಳು ಹೆತ್ತ ತಂದೆ ತಾಯಿ ಹೀಗೆ ಕುಟುಂಬ ಸಮೇತರಾಗಿ ಎಲ್ಲರೂ ಸಹ ಇದರಿಂದ ಬಹಳ ಅವಮಾನ ಹಾಗೂ ನೋ.ವು ತಿನ್ನಬೇಕಾಗುತ್ತದೆ. ತೆಲುಗು ಚಿತ್ರರಂಗ ಮಾತವಲ್ಲದೆ ಕನ್ನಡ ತಮಿಳು ಹಿಂದಿ ಹೀಗೆ ನಾನಾ ಭಾಷೆಗಳ ನಟಿಸಿ ಹೆಸರು ಮಾಡಿದ್ದ ಜಗಪತಿ ಬಾಬು ಅಂತಹ ನಟನೆ ಇದಕ್ಕೆ ದಾಸರಾಗಿ ಅದರಿಂದ ಹೊರ ಬರಲು ಇಷ್ಟು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಎದುರಾಯಿತು.

ಸೆಲೆಬ್ರಿಟಿಗೆ ಈ ರೀತಿ ದು.ಷ್ಚ.ಟ.ಗಳಿಂದ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿತ್ತು ಎಂದರೆ ಇನ್ನು ಸಾಮಾನ್ಯ ಯುವಕರು ಇದರ ಸುಳಿಗೆ ಸಿಲುಕಿಕೊಂಡರೆ ಅದು ಸೃಷ್ಟಿಸುವ ನರಕ ಯಾತನೆಯ ದೃಶ್ಯವನ್ನು ಊಹಿಸಿಕೊಳ್ಳಲು ಅಸಾಧ್ಯ. ಸದ್ಯಕ್ಕೆ ಜಗಪತಿ ಬಾಬು ಅವರು ತಮ್ಮ ಈ ತಪ್ಪಿನ ಬಗ್ಗೆ ಅರಿತುಕೊಂಡಿದ್ದಾರೆ. ಅಲ್ಲದೆ ಸಾರ್ವಜನಿಕವಾಗಿ ಕೂಡ ಹೌದು ನಾನು ಈ ರೀತಿ ದು.ಶ್ಚ.ಟ.ಗಳಿಗೆ ಬಲಿಯಾಗಿದ್ದೆ ಆದರೆ ಈಗ ಅವುಗಳಿಂದ ಹೊರ ಬಂದಿದ್ದೇನೆ.

ಮ.ಧ್ಯ.ಪಾ.ನ.ದಿಂದ ಕೂಡ ದೂರವಿದ್ದೇನೆ, ಆದರೆ ಪೂರ್ಣ ಪ್ರಮಾಣದಲ್ಲಿ ಧೂ.ಮ.ಪಾ.ನ.ವನ್ನು ಬಿಡಲು ಆಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಜಗಪತಿ ಬಾಬು ಅವರು ಈ ರೀತಿ ತಮ್ಮ ತಪ್ಪನ್ನು ಅರಿತುಕೊಂಡು ಬದಲಾಗಿದ್ದಕ್ಕಾಗಿಯೇ ಇಂದು ಮತ್ತೊಂದು ಶೇಡ್ ಅಲ್ಲಿ ಚಿತ್ರರಂಗವನ್ನು ಅಳಲು ಸಾಧ್ಯವಾಗಿದ್ದು. ಹೀರೋ ಎರಾ ಮುಗಿದ ನಂತರ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಜಗಪತಿ ಬಾಬು ಅವರು ಇತ್ತೀಚಿಗೆ ಖಡಕ್ ವಿಲನ್ ಆಗಿ (villan role) ಮಿಂಚುತ್ತಿದ್ದಾರೆ.

ರಂಗಸ್ಥಳ, ನಾನಕು ಪ್ರೇಮತೋ ಮುಂತಾದ ಸಿನಿಮಾಗಳ ಇವರ ಖಡಕ್ ಖಳ ನಾಯಕನ ಪಾತ್ರ ಜನರಿಗೆ ಅಚ್ಚರಿಯನ್ನುಂಟು ಮಾಡಿದೆ ಮತ್ತು ಜನ ವಿಲನ್ ಆಗಿ ಜಗಪತಿ ಬಾಬು ಅವರನ್ನು ಒಪ್ಪಿಕೊಂಡಿದ್ದಾರೆ. ಅದೇ ಕಾರಣಕ್ಕಾಗಿ ಈಗ ದಕ್ಷಿಣ ಭಾರತದ ಯಾವುದೇ ಹೈ ಬಜೆಟ್ ಸಿನಿಮಾ ತಯಾರಾದರೂ ಅದರಲ್ಲಿ ಜಗಪತಿ ಬಾಬು ಅವರಿಗೆ ವಿಲನ್ ರೋಲ್ ಮೀಸಲಾಗಿರುತ್ತದೆ. ಕನ್ನಡದಲ್ಲೂ ಸಹ ಜಗಪತಿ ಬಾಬು ಅವರು ಅಭಿನಯಿಸಿ ಮೋಡಿ ಮಾಡಿದ್ದಾರೆ.

ಬಚ್ಚನ್ ಸಿನಿಮಾದ ಮೂಲಕ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಜಗಪತಿ ಬಾಬು ಅವರು ಮದಗಜ, ಜಾಗ್ವಾರ್ ಸಿನಿಮಾಗಳಲ್ಲಿ ಖಳನಾಯಕನಾಗಿ ವಿಜೃಂಭಿಸಿದ್ದಾರೆ. ಈಗ ದರ್ಶನ್ (Darshan) ಅವರ ಮುಂದಿನ ಚಿತ್ರವಾದ ಡಿ 56 (D56) ಅಲ್ಲೂ ಸಹ ಇವರೇ ವಿಲನ್ ಪಾತ್ರದಾರಿ ಆಗಿರಲಿದ್ದಾರೆ ಎನ್ನುವ ಮಾಹಿತಿಗಳು ಬಲವಾಗಿದೆ.