Jaggesh: ನನ್ನ ಮಗನ ಕಾರು ಅ.ಪ.ಘಾ.ತ.ಕ್ಕೆ “ಬುಧಭಕ್ತಿ” ಕಾರಣ, ನನ್ನ ತಮ್ಮ ಕೋಮಲ್ ಸಿನಿಮಾಗಳು ಸೋಲುವುದಕ್ಕೆ “ಕೇತುದಸೆ” ಕಾರಣ ಎಂದ ಜಗ್ಗೇಶ್
ನವರಸ ನಾಯಕ ಜಗ್ಗೇಶ್ ಅವರು ದೈವ ಭಕ್ತರು ಎಂಬ ವಿಚಾರ ತಿಳಿದೇ ಇದೆ ಇದರ ಜೊತೆಗೆ ಇವರು ಭವಿಷ್ಯ ರಾಶಿ ಹಾಗೂ ಜಾತಕವನ್ನು ಅಪಾರವಾಗಿ ನಂಬುತ್ತಾರೆ ಎಂಬುದಕ್ಕೆ ಇದೀಗ ಮತ್ತೊಂದು ಸಾಕ್ಷಿ ದೊರಕಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ನಟ ಜಗ್ಗೇಶ್ ಅವರ ದ್ವಿತೀಯ ಪುತ್ರ ಯತಿರಾಜ್ ಅವರ ಕಾರು ಅ.ಪ.ಘಾ.ತ.ವಾ.ದ ವಿಚಾರ ತಿಳಿದೇ ಇದೆ. ಈ ಕಾರು ಎಷ್ಟರ ಮಟ್ಟಿಗೆ ಅ.ಪ.ಘಾ.ತ.ವಾ.ಗಿ.ತ್ತು ಅಂದರೆ ಈ ಕಾರನ್ನು ಮತ್ತೆ ರೆಡಿ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಅಷ್ಟೊಂದು…