ಯಶ್ ಪ್ರಾಣ ಸ್ನೇಹಿತ ಆಗಿದ್ರೂ ಕೂಡ ನಟ ಜೈದೇವ್ ಯಶ್ ಇಂದ ದೂರ ಉಳಿದಿದ್ದಾರೆ ಯಾಕೆ ಗೊತ್ತ.? ಸಂದರ್ಶನದಲ್ಲಿ ಯಾರಿಗೂ ತಿಳಿಯದ ನೋವಿನ ಕಥೆ ಹೇಳಿಕೊಂಡ ಜೈದೇವ್
ಯಶ್ ಜೈದೇವ್ ಮೋಹನ್ ಸ್ನೇಹ ಯಶ್ ಒಬ್ಬ ಮಹಾನ್ ಸಾಧಕ ಕಂಡ ಕನಸನ್ನು ಸಾಕಾರ ಗೊಳಿಸಿಕೊಂಡು ಈಗ ಇಡೀ ಕರ್ನಾಟಕ ಮಾತ್ರವಲ್ಲದೇ ಇಡೀ ಇಂಡಿಯಾ ಪೂರ್ತಿ ರಾಕಿಂಗ್ ಸ್ಟಾರ್, ರಾಕಿ ಬಾಯ್ ಎಂದು ಕರೆಸಿಕೊಳ್ಳುತ್ತಿರುವ ಸಾಧಕ. ಈ ಹಂತಕ್ಕೆ ಬೆಳೆಯಲು ಯಶ್ ಸವಿಸಿರುವ ಹಾದಿ ಹೂವಿನದ್ದಲ್ಲ, ಕಲ್ಲು ಮುಳ್ಳಿನ ಕಷ್ಟನಷ್ಟದ ಹಾದಿಯಲ್ಲಿ ತುಳಿದು ಸಾಮಾನ್ಯನಾಗಿದ್ದ ಈತ ಇಂದು ಅಸಾಮಾನ್ಯ ಪ್ರತಿಭಾವಂತನಾಗಿ ತಲೆಯೆತ್ತಿರುವುದು. ಆತನ ಕಥೆಯನ್ನೇ ಒಂದು ಸೂಪರ್ ಹಿಟ್ ಸಿನಿಮಾ ಮಾಡಬಹುದು ಈ ರೀತಿ ಆದರ್ಶ ಪೂರ್ವಕವಾಗಿ…