ಡಾಲಿ ಮಾತನಾಡುತ್ತಿರುವಾಗ ಡಿ ಬಾಸ್, ಡಿ ಬಾಸ್ ಎಂದು ಚೀರಾಡಿದ ಅಭಿಮಾನಿಗಳು ಇದನ್ನು ಕೇಳಿದಂತಹ ನಟ ಧನಂಜಯ್ ಹೇಳಿದ್ದೇನು ಗೊತ್ತಾ.? ನಿಜಕ್ಕೂ ಆಶ್ಚರ್ಯ ಆಗುತ್ತೆ
ಡಾಲಿ ಮಾತು ಕೇಳಿ ಶಾ-ಕ್ ಆದ ಅಭಿಮಾನಿಗಳು ನಟ ಡಾಲಿ ಧನಂಜಯ್(Dali Dananjay) ಅಭಿನಯದ ಜಮಾಲಿಗುಡ್ಡ(Jamaligudda) ಸಿನಿಮಾ ಇದೇ ತಿಂಗಳ 30ನೇ ತಾರೀಕು ಕರ್ನಾಟಕದ ಅತ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿಯೂ ಕೂಡ ತೆರೆ ಕಾಣಲಿದೆ ಸದ್ಯಕ್ಕೆ ಧನಂಜಯ್ ಅವರು ಈ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಅವರು ನಟಿಸಿದ್ದು ರುಕ್ಮಿಣಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನಂಜಯ್ ಅವರು ಈ ವರ್ಷ ಸಾಲು ಸಾಲು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಸಿನಿಮಾಗಳು…