ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?
ಕನ್ನಡ ಮತ್ತು ತೆಲುಗು ಚಿತ್ರರಂಗಗಳಲ್ಲಿ ತಮ್ಮ ಅಭಿನಯದಿಂದ ತನ್ನದೇ ಆದ ಛಾಪು ಮೂಡಿಸಿ ಹೆಸರು ಗಳಿಸಿದಂತವರು ನಟಿ ಪ್ರೇಮ. ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿ ಯಶಸ್ವಿಗೊಂಡು ತನ್ನ ಅಭಿನಯ ಪ್ರೌಢಿಮೆಯನ್ನು ಮೆರೆದಿರುವ ಪ್ರೇಮ ಅವರು ಮೂಲತಃ ಕರ್ನಾಟಕ ರಾಜ್ಯದ ಕೊಡಗಿನವರು. ಇವರು 1977 ರ ಜನವರಿ 6 ರಂದು ಕೊಡಗಿನ ನೆರವಂಡ ಎಂಬ ಕುಟುಂಬ ಒಂದರಲ್ಲಿ ಜನಿಸಿದವರು. ಇವರು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತ ಇದ್ದ ದಿನಗಳಲ್ಲಿ ಇವರಿಗೆ ಕ್ರೀಡೆಯಲ್ಲಿ ಬಹಳ ಆಸಕ್ತಿ ಇತ್ತು. ಅದರಲ್ಲಿಯೂ ಎತ್ತರ ಜಿಗಿತ…
Read More “ನಟಿ ಪ್ರೇಮ ಅವರು ಗಂಡನಿಗೆ ಡಿ-ವೋ-ರ್ಸ್ ಕೊಟ್ಟಿದ್ದು ಯಾಕೆ ಗೊತ್ತಾ.?” »