ಕನ್ನಡ ಚಿತ್ರರಂಗದ ನಟರ ಹಾಗೂ ನಟಿಯರ ತಮ್ಮ ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ.!

ನಮ್ಮ ಸ್ಟಾರ್ ನಟರ ಮನೆಗಳಿಗೆ ಏನೆಂದು ಹೆಸರಿಟ್ಟಿದ್ದಾರೆ ಅದಕ್ಕೆ ಕಾರಣ ಏನು ಎಂಬುದು ತಿಳಿಯೋಣ. ಮೊದಲಿಗೆ ದುನಿಯಾ ಚಿತ್ರದ ನಾಯಕ ದುನಿಯಾ ವಿಜಯ್ ರವರು ದುನಿಯಾ ಚಿತ್ರದ ನಂತರ ಯಶಸ್ಸನ್ನು ಕಂಡು ಅದರ ಪ್ರತಿಫಲದಿಂದ ಮನೆ ಕಟ್ಟಿರುವುದಕ್ಕಾಗಿ ಆ ಮನೆಗೆ ‘ದುನಿಯಾ ಋಣ’ ಎಂದು ಹೆಸರಿಟ್ಟಿದ್ದಾರೆ. ಇನ್ನು ಸದಾಶಿವನ ನಗರದಲ್ಲಿ ಇರುವ ಪುನೀತ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಮನೆಗೆ ಯಾವುದೇ ತರದ ಹೆಸರನ್ನು ಇಟ್ಟಿಲ್ಲದ ಕಾರಣ ಅದಕ್ಕೆ ದೊಡ್ಡ ಮನೆ ಎಂದೇ ಹೆಸರುವಾಸಿಯಾಗಿದೆ. ಜಾಹೀರಾತು:- ನಂಬರ್ … Read more

ಒಂದು ಕಾಲದಲ್ಲಿ ಸೈಡ್ ಡ್ಯಾನ್ಸರ್ ಆಗಿದ್ದ ನಟಿಯರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಮ್ಮ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟಿಯರಾಗಿ ಫೇಮಸ್ ಆಗಿರುವ ಕೆಲ ನಟಿಯರು ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಸೈಡ್ ಡ್ಯಾನ್ಸರ್ ಗಳಾಗಿ ಕೆಲಸ ಮಾಡಿದ್ದು ಇಂದು ಸ್ಟಾರ್ ನಟಿಯರಾಗಿ ಫೇಮಸ್ ಆಗಿದ್ದಾರೆ. ಅಂತಹ ಸೈಡ್ ಡಾನ್ಸರ್ ಆಗಿ ಸಿನಿಮಾ ಇಂಡಸ್ಟ್ರಿಗೆ ಬಂದು ನಂತರ ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದಂತಹ ಹೀರೋಯಿನ್ ಗಳ ಬಗ್ಗೆ ತಿಳಿಸುತ್ತಿದ್ದೇವೆ. ಶೃತಿ ಹರಿಹರನ್ ಸೌತ್ ಆಕ್ಟ್ರೆಸ್ಸ್ ಶ್ರುತಿ ಹರಿಹರನ್ ಅವರು ಲೂಸಿಯ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದು ಮೊದಲ ಸಿನಿಮಾದಲ್ಲಿಯೇ … Read more

ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?

ಭಾರತದ ದೇಶದಾದ್ಯಂತ ಹಲವಾರು ಭಾಷೆಗಳ ಸಿನಿಮಾಗಳಲ್ಲಿ, ಕಿರುತೆರೆಯ ಧಾರಾವಾಹಿಗಳಲ್ಲಿ ಅನೇಕ ನಟ ನಟಿಯರು, ಕಲಾವಿದರುಗಳು ಅಭಿನಯಿಸುತ್ತಾರೆ. ಆ ನಟ ನಟಿಯರಿಗೆ, ಕಲಾವಿದರುಗಳಿಗೆ ಅವರ ಅಭಿನಯ ಪ್ರದರ್ಶನಕ್ಕೆ ಒಂದಿಷ್ಟು ಸಂಭಾವನೆಯನ್ನು ನೀಡಲಾಗುತ್ತದೆ. ಅದರಲ್ಲು ದಕ್ಷಿಣ ಭಾರತದ ಸ್ಟಾರ್ ನಟಿಯರು ಒಂದು ಚಿತ್ರದಲ್ಲಿ ಅಭಿನಯಿಸಲು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಇಲ್ಲಿ‌ ತಿಳಿಸಲಾಗಿದೆ. 1. ಸಾಯಿ ಪಲ್ಲವಿ – ಮೂಲತಃ ತಮಿಳುನಾಡಿನವರಾದ ಸಾಯಿ ಪಲ್ಲವಿ ಅವರು ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ … Read more