ಡೆತ್ ನೋಟ್ ಬರೆದಿಟ್ಟು ಹ-ತ್ಮ-ಹ-ತ್ಯೆ ಮಾಡಿಕೊಳ್ಳುತ್ತಿರೋ ಕಿರಿಕ್ ಕೀರ್ತಿ, ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬದುಕಿಗೆ ವಿದಾಯ.
ಡೆ-ತ್ ನೋಟ್ ಬರೆದಿಟ್ಟು ಜಗತ್ತಿಗೆ ವಿಧಾಯ ಹೇಳಲು ನಿರ್ಧರಿಸಿದ ಕಿರಿಕ್ ಕೀರ್ತಿ. ಕಿರಿಕ್ ಕೀರ್ತಿ ( Kirik keerthi) ಇವರ ಮೂಲ ಹೆಸರು ಏನು ಗೊತ್ತಿಲ್ಲ ಆದರೆ ಕರ್ನಾಟಕದಾದ್ಯಂತ ಇವರು ಇದೇ ಹೆಸರಿನಿಂದ ಫೇಮಸ್. ರೇಡಿಯೋ ಜಾಕಿಯಾಗಿ (Radio jockey) ನ್ಯೂಸ್ ಚಾನೆಲ್ ನ ಆಂಕರ್ (News channel anchor) ಆಗಿ ಎಲ್ಲಕ್ಕಿಂತ ಹೆಚ್ಚಾಗಿ ಸಮಾಜದ ಆಗುಹೋಗುಗಳ ಬಗ್ಗೆ ಮುಂದೆ ನಿಂತು ಪ್ರಶ್ನಿಸುವ ಹಲವು ಹೋರಾಟಗಳಿಗೆ ಇಳಿದು ನಾಯ್ಯದ ಪರ ನಿಲ್ಲುತ್ತಿದ್ದ ಸಾಮಾಜಿಕ ಹೋರಾಟಗಾರ (Social worker)…