ಹೊಸ ಹೇರ್ ಸ್ಟೈಲ್ ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾಕ್ಕಾಗಿ ಗೊತ್ತಾ ಈ ಹೊಸ ಲುಕ್.? ಈ ವಿಡಿಯೋ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತಿರಾ.
ಸದ್ಯಕ್ಕೆ ದೇಶದಾದ್ಯಂತ ರಾಖಿ ಬಾಯ್ ಆಗಿ ಕರೆಸಿಕೊಳ್ಳುತ್ತಿರುವ ಯಶ್ ಅವರ ಕ್ರೇಝ್ ಈಗ ಇಂಟರ್ನ್ಯಾಷನಲ್ ಮಟ್ಟದಲ್ಲಿ ಬೆಳೆಯುತ್ತಿದೆ. ಕೆಜಿಎಫ್ ಸಿನಿಮಾ ಗಳ ಸಕ್ಸಸ್ ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಹಾಕಿ ಮೆರೆಸುತ್ತಿದೆ. ಇವರ ಕೆಜಿಎಫ್ 2 ಸಿನಿಮಾ ಕಂಡ ಅಪೂರ್ವ ಯಶಸ್ಸಿನಿಂದ ಯಶ್ ಮುಂದಿನ ಪ್ರಾಜೆಕ್ಟ್ ಬಗ್ಗೆ ಎಲ್ಲರಿಗೂ ಕುತೂಹಲ ಇದ್ದೇ ಇದೆ. ಸದ್ಯಕ್ಕೆ ಕೆಜಿಎಫ್ ಟೂ ಸಿನಿಮಾ ಆದ ಬಳಿಕ ಬ್ರೇಕ್ ತೆಗೆದುಕೊಂಡು ಫ್ಯಾಮಿಲಿ ಜೊತೆ ಬಿಝಿ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಎಲ್ಲೂ…