ತಂದೆ ಇಂದಲೇ ಲೈಂ-ಗಿಕ ಕಿ-ರುಕುಳ ಅನುಭವಿಸಿದೆ ದುರದೃಷ್ಟ ಅಂದ್ರೆ ಇದನ್ನ ನನ್ನ ತಾಯಿನೇ ನಂಬೋಕೆ ಸಿದ್ಧ ಇರಲಿಲ್ಲ 8-15 ವರ್ಷದ ವರೆಗೆ ಈ ನರಕ ಅನುಭವಿಸಿದೆ ಎಂದು ಕಣ್ಣಿರಿಟ್ಟ ನಟಿ ಖುಷ್ಬೂ.
ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ, ತಾಯಿಗೆ ಹೇಳಿದರು ಪ್ರಯೋಜನವಾಗಲಿಲ್ಲ ಎನ್ನುವ ಶಾ-ಕಿಂಗ್ ಹೇಳಿಕೆ ನೀಡಿದ ಖುಷ್ಬೂ ಸುಂದರ್ ಪಂಚ ಬಾಷ ನಟಿ ಖುಷ್ಬು ಅವರು ತಮ್ಮ ಜೀವನದಲ್ಲಾದ ಒಂದು ಕಹಿ ಬಗ್ಗೆ ಈಗ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಸಿನಿಮಾ ನಟನೆ ಜೊತೆ ರಾಜಕೀಯದಲ್ಲೂ ಕೂಡ ಬಹಳ ಸಕ್ರಿಯ ರಾಗಿರುವ ಇವರು ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಗುರುತಿಸಿಕೊಂಡಿದ್ದರು. ನಂತರ ಎರಡು ವರ್ಷಗಳ ಹಿಂದೆ ಬಿಜೆಪಿಗೆ ಪಕ್ಷಾಂತರ ಆಗಿರುವ ಇವರಿಗೆ ನ್ಯಾಷನಲ್ ವುಮೆನ್ ಕಮಿಷನ್ ಸದಸ್ಯೆ ಆಗಿ ಬಡ್ತಿ ಸಿಕ್ಕಿದೆ….