ಗಂಡ ಸ-ತ್ತು 6 ತಿಂಗಳು ಕೂಡ ತುಂಬಿಲ್ಲ, ಆಗಲೇ ಮತ್ತೊಂದು ಮದುವೆಗೆ ಸಿದ್ದರಾದ ನಟಿ ಮೀನಾ.
ಎರಡನೇ ಮದುವೆಗೆ ಓಕೆ ಎಂದು ಹೇಳಿದ್ದಾರಾ ನಟಿ ಮೀನಾ. ಕೆಲವರ ಜೀವನದಲ್ಲಿ ಎಲ್ಲವೂ ತುಂಬಿರುತ್ತದೆ. ಹಣ, ವಿದ್ಯೆ, ಉದ್ಯೋಗ, ಸೌಂದರ್ಯ ಇಷ್ಟೆಲ್ಲ ಇದ್ದು ಇವರೇ ಸುಖಿಗಳು ಎಂದುಕೊಳ್ಳುವಷ್ಟರಲ್ಲಿ ಇನ್ಯಾವುದೋ ಒಂದು ಸಂಕಷ್ಟ ಎದುರಾಗಿ ಬದುಕು ಬಿರುಗಾಳಿಗೆ ಸಿಕ್ಕಂತಾಗಿ ಬಿಡುತ್ತದೆ. ಆ ವಿಧಿ ಎನ್ನುವುದು ಯಾರನ್ನು ಕೂಡ ಬಿಡುವುದಿಲ್ಲ ಎನ್ನುವುದು ಈ ನಟಿ ಬದುಕು ನೋಡಿದ ಮೇಲೆ ಅಕ್ಷರಶಃ ಸತ್ಯ ಎನಿಸುತ್ತದೆ. ಯಾಕೆಂದರೆ ನಟಿ ಮೀನಾ ಅವರ ಬದುಕು ಕೂಡ ಇದೇ ರೀತಿ ಆಗಿದೆ. ಬಾಲ್ಯದಲ್ಲಿಯೇ ಅಪ್ರತಿಮ ಸುಂದರಿ…
Read More “ಗಂಡ ಸ-ತ್ತು 6 ತಿಂಗಳು ಕೂಡ ತುಂಬಿಲ್ಲ, ಆಗಲೇ ಮತ್ತೊಂದು ಮದುವೆಗೆ ಸಿದ್ದರಾದ ನಟಿ ಮೀನಾ.” »