Meesho ಆನ್ಲೈನ್ ಶಾಪಿಂಗ್ ನಲ್ಲಿ ಚೂಡಿದಾರ ಖರೀದಿಸಿದ ಮಹಿಳೆಗೆ 6 ಲಕ್ಷ ಕಾರು ಬಹುಮಾನ ಬಂತು. ಆದ್ರೆ ಆಮೇಲೆ ಏನಾಯ್ತು ಅಂತ ನೋಡಿದ್ರೆ ನಿಜಕ್ಕೂ ಶಾ-ಕ್ ಆಗ್ತೀರಾ.
ಇತ್ತೀಚಿನ ದಿನಗಳಲ್ಲಿ ಆನ್ಲೈಲ್ ಶಾಪಿಂಗ್ ಗೆ ಜನ ಮೋರೆ ಹೋಗಿದ್ದಾರೆ. ತಮ್ಮ ಬ್ಯುಸಿ ಜೀವನದಲ್ಲಿ ಹೊರಗಡೆ ಹೋಗಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಕಾಲದ ಅಭಾವದಿಂದ ಕೂತಲ್ಲಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಸುಲಭ ಮಾರ್ಗ ಆನ್ಲೈನ್ ಶಾಪಿಂಗ್. ಅಮೇಜಾನ್, ಪ್ಲಿಪ್ಕಾರ್ಟ್, ಮೀಶೋ ಇವು ಆನ್ಲೈನ್ ಶಾಪಿಂಗ್ ಆ್ಯಪ್ ಗಳು. ಒಬ್ಬ ಮಹಿಳೆ Meesho ನಲ್ಲಿ ರೂಪಾಯಿ 366 ಗಳಿಗೆ ಒಂದು ಚೂಡೀದಾರವನ್ನು ಇಷ್ಟ ಪಟ್ಟು ಆರ್ಡರ್ ಮಾಡಿ ತರಿಸಿಕೊಳ್ಳುತ್ತಾಳೆ. ನಂತರ ನಿಮಗೆ Meesho ಯಿಂದ…