ಮೆಗಾಸ್ಟಾರ್ ಚಿರಂಜೀವಿ ಮಗನಾದ ನೀವು ಹೀರೋ, ಬಸ್ ಡ್ರೈವರ್ ಮಗ ಯಶ್ ಕೂಡ ಹೀರೋ ಅಂದಿದಕ್ಕೆ ರಾಮ್ ಚರಣ್ ಕೊಟ್ಟ ಉತ್ತರವೇನು ಗೊತ್ತಾ.?
ರಾಮ್ ಚರಣ್ ಅವರು ಬಹಳ ಸಂಭ್ರಮದಲ್ಲಿದ್ದಾರೆ. ಇದಕ್ಕೆ ಎರಡು ಕಾರಣಗಳು ಒಂದು ಅಂತರಾಷ್ಟ್ರೀಯ ಸಿನಿಮಾ ಶ್ರೇಷ್ಠ ಅಕಾಡೆಮಿ ಅವಾರ್ಡ್ ಆಸ್ಕರ್ ಅವರ RRR ಚಿತ್ರದ ನಾಟು ನಾಟ ಹಾಡಿಗೆ ಬಂದಿರುವುದು ಜೊತೆಗೆ ಅವರ ಮನೆಗೆ ಪುಟ್ಟ ಕಂದಮ್ಮನ ಆಗಮನ ಆಗುತ್ತಿರುವುದು. ಸದ್ಯಕ್ಕೆ ರಾಮ್ ಚರಣ್ ಅವರೂ RRR ಗೆದ್ದ ಖುಷಿಯಲ್ಲಿ ಅನೇಕ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಆ ಹಾಡಿನ, ಸಿನಿಮಾದ ಅನುಭವ ಹಾಗೂ ಹಾಡಿಗೆ ಪಟ್ಟ ಶ್ರಮದ ಬಗ್ಗೆ ಹೇಳಿಕೊಂಡು ಜೊತೆಗೆ ಜೀವನದ ಅನುಭವಗಳು ಹಾಗೂ ಅವರ…