2 ಕೈ ಇಲ್ಲದ ವ್ಯಕ್ತಿಯ ಜೊತೆ ಅಕ್ಕನ ಮದುವೆ ಮಾಡಿಸಿದ್ದೇಕೆ ಗೊತ್ತ.? ಮೊದಲ ಬಾರಿಗೆ ಖಾಸಗಿ ವಿಚಾರ ಮಾಧ್ಯಮದ ಮುಂದೆ ಹೇಳಿ ನೋವು ಹೊರಹಾಕಿದ ನಟ ನಿರಂಜನ್.
ನಿರಂಜನ್ ದೇಶಪಾಂಡೆ (Niranjan Deshpande) ಕಿರುತೆರೆ ಹಾಗೂ ಸಿನಿಮಾ ಲೋಕದ ಎಲ್ಲರಿಗೂ ಪರಿಚಿತರು. ರೇಡಿಯೋ ಜಾಕಿಯಾಗಿ (Radio jockey) ಕೂಡ ಕೆಲಸ ಮಾಡಿದ್ದ ಇವರು ಅನೇಕ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ನಿರಂಜನ್ ದೇಶಪಾಂಡೆ ಅವರು ಸದಾ ಲವಲವಿಕೆಯಿಂದ ನಗುನಗುತ್ತ ಎಲ್ಲರ ಗಮನ ಸೆಳೆಯುವಂತಹ ಹಸನ್ಮುಖಿ. ಆದರೆ ಇವರ ನಗು ಮುಖದ ಹಿಂದೆ ಇರುವ ನೋವಿನ ಕಥೆ ಎಷ್ಟೋ ಜನರಿಗೆ ಗೊತ್ತಿಲ್ಲ. ಬಾಲ್ಯದಿಂದಲೂ ಕೂಡ ಅದೆಷ್ಟೋ ಸ್ಟ್ರಗಲ್ ಗಳನ್ನು ಕಂಡಿರುವ ಇವರು ಕೌಟುಂಬಿಕ ವಿಚಾರವಾಗಿ…