ಮೊದಲ ಬಾರಿಗೆ ತಮ್ಮ ಕ್ರಶ್ ಯಾರು ಎಂಬ ವಿವರವನ್ನು ರಿವೀಲ್ ಮಾಡಿದ ನಟಿ ನಿಶಾ
ನಿಶಾ ರವಿಕೃಷ್ಣನ್ ಎನ್ನುವ ಹೆಸರು ಹೇಳಿದರೆ ಸಾಕಷ್ಟು ಜನರಿಗೆ ಇವರು ಯಾರು ಎಂದು ತಿಳಿಯದೆ ಹೋಗಬಹುದು ಆದರೆ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ(Amulya) ಎಂದರೆ ಪಕ್ಕ ಇವರು ನೆನಪಾಗುತ್ತಾರೆ. ಅಷ್ಟರ ಮಟ್ಟಿಗೆ ಅಮೂಲ್ಯ ಎನ್ನುವ ಪಾತ್ರಕ್ಕೆ ನ್ಯಾಯ ದಕ್ಷಿಸಿಕೊಟ್ಟು ಆ ಪಾತ್ರದ ಮೂಲಕವೇ ಫೇಮಸ್ ಆಗಿರುವ ಇವರ ನಿಜವಾದ ಹೆಸರು ನಿಶಾ ರವಿಕೃಷ್ಣನ್. ಇವರು ಗಟ್ಟಿಮೇಳ ಧಾರಾವಾಹಿ ಶುರು ಆದ ದಿನದಿಂದಲೂ ಕೂಡ ನಾಯಕನಟಿಯಾಗಿ ಆ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ನಾಯಕನಟ ಆಗಿರುವ ವೇದಾಂತ್(Vedhanth) ಪಾತ್ರಕ್ಕೆ…
Read More “ಮೊದಲ ಬಾರಿಗೆ ತಮ್ಮ ಕ್ರಶ್ ಯಾರು ಎಂಬ ವಿವರವನ್ನು ರಿವೀಲ್ ಮಾಡಿದ ನಟಿ ನಿಶಾ” »